Select Your Language

Notifications

webdunia
webdunia
webdunia
webdunia

ನಾಡಪ್ರಭು ಕೆಂಪೇಗೌಡರ 514 ನೇ ಜಯಂತೋತ್ಸವ ಆಚರಣೆ

ನಾಡಪ್ರಭು ಕೆಂಪೇಗೌಡರ 514  ನೇ ಜಯಂತೋತ್ಸವ ಆಚರಣೆ
bangalore , ಮಂಗಳವಾರ, 27 ಜೂನ್ 2023 (17:06 IST)
ನಾಡ ಪ್ರಭು ಕೆಂಪೇಗೌಡರ 514  ನೇ ಜಯಂತೋತ್ಸವ ಹಿನ್ನೆಲೆ ವಿಧಾನ ಸೌಧದ ಬ್ಯಾಂಕ್ವೇಟ್  ಹಾಲ್ನಲ್ಲಿ ಜಯಂತೋತ್ಸವ ಕಾರ್ಯಕ್ರಮ ನಡೆಯುತ್ತಿದೆ.ರಾಜ್ಯ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು,ಕಾರ್ಯಕ್ರಮದಲ್ಲಿ  ಡಿಸಿಎಂ ಡಿಕೆ ಶಿವಕುಮಾರ್ , ಸಭಾಪತಿ ಬಸವರಾಜು ಹೊರಟಿ  , ಚಂದ್ರಶೇಖರ್ ಸ್ವಾಮೀಜಿ  , ಡಾ: ಮಂಜುನಾಥ ,  ಸಚಿವರಾದ ರಾಮಲಿಂಗ ರೆಡ್ಡಿ , ಕೃಷ್ಣ ಬೈರೇಗೌಡ , ಕೆಜೆ ಜಾಜ್೯ ಶಾಸಕರಾದ ರಿಜ್ವಾನ್ ಅರ್ಷದ್ , ಎಸ್ ಆರ್ ವಿಶ್ವನಾಥ್  ಸೇರಿದಂತೆ ಗಣ್ಯರು ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಚಾಕುವಿನಿಂದ ಇರಿದ ಪತಿ