Publish Date: Wed, 11 Jan 2023 (20:49 IST)
Updated Date: Wed, 11 Jan 2023 (20:51 IST)
ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವಿನ ಪ್ರಕರಣ ಸಂಬಂಧ ನಿರ್ಲಕ್ಷ್ಯ ವಹಿಸಿದ ಮೆಟ್ರೋ ಎಂಜಿನಿಯರ್ಗಳನ್ನ ಅಮಾನತು ಮಾಡಲಾಗಿದೆ. ಮೂವರು ಎಂಜಿನಿಯರನ್ನ ಅಮಾನತು ಮಾಡಿ BMRCL ಆದೇಶ ಹೊರಡಿಸಿದೆ. ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ಗಳನ್ನ ನಿಗಮ ವಜಾ ಮಾಡಿದೆ. ಈ ಕುರಿತು BMRCL ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.