Select Your Language

Notifications

webdunia
webdunia
webdunia
webdunia

ವರ್ಷದಿಂದ ಬೆದರಿಸಿ ಅತ್ಯಾಚಾರ – ಸಂಸದೆ ಶೋಭಾ ಕರಂದ್ಲಾಜೆ ಮಾಡಿದ್ದೇನು?

ವರ್ಷದಿಂದ ಬೆದರಿಸಿ ಅತ್ಯಾಚಾರ – ಸಂಸದೆ ಶೋಭಾ ಕರಂದ್ಲಾಜೆ ಮಾಡಿದ್ದೇನು?
ಬೆಂಗಳೂರು , ಭಾನುವಾರ, 5 ಜನವರಿ 2020 (16:00 IST)

ಒಂದು ವರ್ಷದಿಂದ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಕಾಮುಕರಿಬ್ಬರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ.
 

ಯುವತಿಯೊಬ್ಬಳ ಮೇಲೆ ಕಾಸರಗೋಡಿನಲ್ಲಿ ಯುವಕರಿಬ್ಬರು ಅತ್ಯಾಚಾರ ನಡೆಸುತ್ತಿದ್ದರು. ಬೆಂಗಳೂರಿಗೂ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿದ್ದಾರೆ.

ಅಲ್ಲದೇ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಮುಸ್ಲಿಂ ಆಗಿ ಮತಾಂತರಗೊಳ್ಳುವಂತೆ ಆರೋಪಿಗಳು ಒತ್ತಾಯ ಮಾಡುತ್ತಿದ್ದರು ಎಂದು ದೂರಿದ್ದಾರೆ.

ಕಾಮುಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯೊಂದಿಗೆ ಆಗಮಿಸಿ ಬೆಂಗಳೂರು ಕಮೀಷನರ್ ಗೆ ದೂರು ದಾಖಲು ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಮನಗರ ಹೆಸರು ಬದಲಾವಣೆ: ಬಿಎಸ್ ವೈ ಖಡಕ್ ವಾರ್ನಿಂಗ್ ನೀಡಿದ ಹೆಚ್.ಡಿ.ಕೆ