Select Your Language

Notifications

webdunia
webdunia
webdunia
webdunia

ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜನರು

Thousands of people are coming to the convention
bangalore , ಶುಕ್ರವಾರ, 11 ನವೆಂಬರ್ 2022 (14:09 IST)
ಸಾರ್ವಜನಿಕ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.ಬೆಂಗಳೂರುನಗರ ,ಗ್ರಾಮಾಂತರ ,ಚಿಕ್ಕಬಳ್ಳಾಪುರ ,ಕೋಲಾರ ,ರಾಮನಗರ , ಭಾಗಳಿಂದ ಜನರು ಆಗಮಿಸುತ್ತಿದ್ದು, ಜನರು ಕರೆತರುವುದಕ್ಕೆ ಬೆಂಗಳೂರು ನಗರದಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಯ ಜನರನ್ನು ಆಯಾ ಜಿಲ್ಲಾ ಶಾಸಕರಿಗೆ,ಜಿಲ್ಲಾದ್ಯಕ್ಷರಿಗೆ ಸಿಎಂ ನೇತೃತ್ವ ವಹಿಸಿದ್ದಾರೆ.
 
ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲು ಸಿಎಂ ಬೊಮ್ಮಾಯಿ ಸೂಚನೆ ಕೊಟ್ಟಿದ್ದು.ವೇದಿಕೆಯಲ್ಲಿ ವಿವಿಧ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.ನಾಡಪ್ರಭು ಕೆಂಪೇಗೌಡರ ಜೀವನಾಧರಿತ ನೃತ್ಯವನ್ನ ಕಲಾವಿದರು ಮಾಡುತ್ತಿದ್ದಾರೆ.ಪ್ರಧಾನಿ ಮೋದಿ ವೇದಿಕೆ ಗೆ ಆಗಮಿಸುವವರೆಗೂ ಕಲಾ ತಂಡಗಳು ವೈಭವದ ನೃತ್ಯ ಪ್ರದರ್ಶನ ಮಾಡಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ- ಕ್ಯೂಗಟ್ಟಿ ನಿಂತ ಜನ