Publish Date: Fri, 11 Nov 2022 (13:54 IST)
Updated Date: Fri, 11 Nov 2022 (14:01 IST)
ಮೆಜೆಸ್ಟಿಕ್ ಹೋಗುವ ಎಲ್ಲಾ ಬಸ್ ಗಳಿಗೂ ನಿರ್ಬಂಧವಿಧಿಸಿದ್ದು,ಬಸ್ ನಲ್ಲಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದಾರೆ. ಮಾರ್ಗ ಮಧ್ಯದಲ್ಲಿ ಬಸ್ ನಿಂದ ಪ್ರಯಾಣಿಕರು ಇಳಿದ್ದು ನಡೆದುಕೊಂಡು ಹೋಗುತ್ತಿದ್ದಾರೆ.ಮೆಜೆಸ್ಟಿಕ್ ತೆರಳಬೇಕಿದ್ದ ಪ್ರಯಾಣಿಕರ ಪರದಾಟವಂತೂ ಹೇಳತೀರದಾಗಿದೆ.ಎಲ್ಲಾ ಬಸ್ ಗಳನ್ನು ಪೊಲೀಸರು ಡೈವರ್ಟ್ ಮಾಡುತ್ತಿದ್ದಾರೆ.ಮೆಜೆಸ್ಟಿಕ್ ರಸ್ತೆಯನ್ನ ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.ಇನ್ನೂ ಈ ರೀತಿ ಬಂದ್ ಮಾಡಿರುವುದರಿಂದ ಕೆಲಕ್ಕೆ ತೆರಳದೇ ಜನರು ಕೆಲಕಾಲ ಟೆನ್ಷನ್ ನಲ್ಲಿ ರಲ್ಲಿ ಪರದಾಟ ನಡೆಸಿದ್ದರು.