Select Your Language

Notifications

webdunia
webdunia
webdunia
webdunia

ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿದ ಪ್ರಗತಿಯ ಪ್ರತಿಮೆ

ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿದ ಪ್ರಗತಿಯ ಪ್ರತಿಮೆ
bangalore , ಗುರುವಾರ, 10 ನವೆಂಬರ್ 2022 (18:49 IST)
ನಾಳೆ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವಾಗಲಿದೆ.ಕೆಂಪೇಗೌಡ ಪ್ರತಿಮೆ ಸ್ಥಳಕ್ಕೆ  ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಅಶ್ವಥ್ ನಾರಾಯಣ್,ಸಚಿವ ಆರ್ ಅಶೋಕ್ ಹಾಗೂ ಸಿಸಿ ಪಾಟೀಲ್ ಆಗಮಿಸಿ ಕೆಂಪೇಗೌಡ ಪ್ರತಿಮೆಯ ಅಂತಿಮ ಹಂತದ ಸಿದ್ಧತೆ ವೀಕ್ಷಿಸಿದರು.
 
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ  ಪ್ರತಿಮೆಯ ದಾಖಲೆ  ಬರೆದಿದ್ದು,ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿದ ಪ್ರಗತಿಯ ಪ್ರತಿಮೆ ಸೇರಿದೆ.ಹೀಗಾಗಿ ಕೇಕ್ ಕತ್ತರಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಸಂಭ್ರಮಾಚಾರಣೆ ಮಾಡಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು