Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಕುರಿತು ಜನರಲ್ಲಿ ಮನವಿ ಮಾಡಿದ ರವಿಕಾಂತೆಗೌಡ

Ravikant Gowda appealed to the people to avoid traffic nuisance
ನಾಳೆ ಪ್ರಧಾನಮಂತ್ರಿ ಮೋದಿ ಬೆಂಗಳೂರಿಗೆ ಆಗಮಿಸುವುದರಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಂದೇ ಭಾರತ್ ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಾಗುತ್ತೆ.ರಾಜಭವನ ರಸ್ತೆಯಿಂದ ,ಕ್ವಿನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಮಹಾರಾಣಿ ಜಂಕ್ಷನ್ ಮೂಲಕ ರೈಲ್ವೆ ನಿಲ್ದಾಣದದ ರಸ್ತೆ ಸಂಚಾರ ಇರುವುದಿಲ್ಲ.ಬೆಳಗ್ಗೆ 9 ರಿಂದ 12 ರ ವರಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.ಸಾರ್ವಜನಿಕರು ಸಹಕರಸಿಬೇಕು,ಸಾಧ್ಯವಾದಷ್ಟು ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಕೆಲಸ ಮಾಡುತ್ತೇವೆ.ಮೇಕ್ರಿ ಸರ್ಕಲ್ ಮೂಲಕ ಏರ್ ಪೋರ್ಟ್ ಗೆ ತೆರಳುವ ಮಾರ್ಗವನ್ನು ಕ್ಲೋಸ್ ಮಾಡಲಾಗಿದೆ.ಪರ್ಯಾಯವಾಗಿ ಏರ್ ಪೋರ್ಟ್ ನ ಎರಡನೇ ಗೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ.ಬಾಗಲೂಯ, ಬೇಗೂರು ಮೂಲಕ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ ಎಂದು ಟ್ರಾಫಿಕ್ ಕಮೀಷನರ್ ರವಿಕಾಂತೆ ಗೌಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ