Select Your Language

Notifications

webdunia
webdunia
webdunia
webdunia

ನಿಮ್ಮ ಚಿನ್ನಕ್ಕೆ ಈ ಗುರುತು ಕಡ್ಡಾಯ : ಈಗಲೇ ಚೆಕ್ ಮಾಡಿ

ಚಿನ್ನಾಭರಣ
ನವದೆಹಲಿ , ಮಂಗಳವಾರ, 14 ಜನವರಿ 2020 (18:15 IST)
ನಿಮ್ಮ ಚಿನ್ನದ ಮೇಲೆ ಈ ಗುರುತು ಇದೆಯಾ? ಗುರುತು ಇಲ್ಲದಿದ್ದರೆ ಚಿನ್ನ ಬೆಲೆ ಕಳೆದುಕೊಳ್ಳಬಹುದು.

ಹೊಸ ವರ್ಷದಿಂದ ಚಿನ್ನದ ಆಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯವಾಗಿ ಇರಬೇಕು. ಹಾಲ್ ಮಾರ್ಕಿಂಗ್ ಪ್ರಕ್ರಿಯೆ ಶುರುವಾಗುತ್ತಿದೆ. ಹೀಗಂತ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಶುದ್ಧತೆಯಿಂದ ಚಿನ್ನಾಭರಣಗಳನ್ನು ತಯಾರಿಸಿರೋ ಬಗ್ಗೆ ಹಾಗೂ ಖಾತರಿ ಬಗ್ಗೆ ನೀಡುವ ಪ್ರಮಾಣ ಪತ್ರ ಇದಾಗಿದೆ. ಹೀಗಾಗಿ ಕೂಡಲೇ ನಿಮ್ಮಲ್ಲಿರೋ ಚಿನ್ನದ ಮೇಲೆ ಹಾಲ್ ಮಾರ್ಕ್ ಇದೆಯೋ ಇಲ್ಲವೋ ಅನ್ನೋದನ್ನು ಪರೀಕ್ಷೆ ಮಾಡಿಕೊಳ್ಳಿ.




Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಗಣಿಧಣಿಗಳ ಜನ್ಮಜಾಲಾಡಿದ ಕಾಂಗ್ರೆಸ್ ನಾಯಕಿ