ಬೆಂಗಳೂರು-ಪಿಜಿ ಗಳಿಗೆ ಎಂಟ್ರಿ ಕೊಟ್ಟು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ದೊಚ್ಚುತ್ತಾರೆ.ಆಡುಗೋಡಿ ಬಳಿಯ ಪಿಜಿಯೊಂದಕ್ಕೆ ನುಗ್ಗಿ ಲ್ಯಾಪ್ ಟಾಪ್ ಕಳ್ಳತನ ಮಾಡಲಾಗಿದೆ.ಒಂದೇ ಘಂಟೆಯಲ್ಲಿ ಮೂರು ಲ್ಯಾಪ್ ಟಾಪ್ ಖದೀಮ ಕದ್ದಿದ್ದಾನೆ.ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಲಕ್ಷಾಂತರ ಬೆಲೆ ಬಾಳುವ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದು ,ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆರೋಪಿಗಾಗಿ ಆಡುಗೋಡಿ ಪೊಲೀಸರು ಬಲೆಬೀಸಿದ್ದಾರೆ.