Select Your Language

Notifications

webdunia
webdunia
webdunia
webdunia

ಸಿಲಿಂಡರ್ ಸ್ಪೋಟಕ್ಕೆ 5ಮನೆ ಗೋಡೆ ಕುಸಿತ

ಸಿಲಿಂಡರ್ ಸ್ಪೋಟ

geetha

bangalore , ಮಂಗಳವಾರ, 16 ಜನವರಿ 2024 (19:00 IST)
ಬೆಂಗಳೂರು-ಸಿಲಿಂಡರ್ ಸ್ಪೋಟಕ್ಕೆ 5ಮನೆ ಗೋಡೆ ಕುಸಿತ ಉಂಟಾಗಿ ಒಂದೇ ಕುಟುಂಬಕ್ಕೆ ಸೇರಿದ ಆರು ಜನರಿಗೆ ಗಾಯವಾಗಿದೆ.ತೀವ್ರಗಾಯಗೊಂಡ ಇಬ್ಬರನ್ನು ಯಲಹಂಕ ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ.ಇಂದು ಬೆಳಗ್ಗೆ 7-30ಕ್ಕೆ ಘಟನೆ ನಡೆದಿದೆ.ಸರ್ಕಾರಿ ಅಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ.ಸಿಲಿಂಡರ್ ಸ್ಫೋಟದಿಂದ ಲಾಲಬಹದ್ದೂರ್ ಶಾಸ್ತ್ರಿ ನಗರ ಜನ ಭಯಬೀತಗೊಂಡಿದ್ದಾರೆ.ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದ್ದು,ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್.ಬಿ.ಎಸ್.ನಗರದಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 863 ಕೊವಿಡ್ ಪ್ರಕರಣಗಳು ಪತ್ತೆ