Select Your Language

Notifications

webdunia
webdunia
webdunia
webdunia

ದೇವಾಲಯಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳರು

ದೇವಾಲಯಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳರು
ಚಿತ್ರದುರ್ಗ , ಬುಧವಾರ, 11 ಮೇ 2022 (11:30 IST)
ಚಿತ್ರದುರ್ಗ: ದೇವಾಲಯಗಳ ಬೀಗ ಮುರಿದು ಕ‍ಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

ಒಂದೇ ದಿನ ಎರಡು ದೇವಾಲಯಗಳ ಬೀಗ ಮುರಿದು ಈ ಖತರ್ನಾಕ್ ಕಳ್ಳರು ದರೋಡೆ ಮಾಡಿದ್ದರು. ಇದಾದ ಬಳಿಕ ಪೊಲೀಸರು ಹರಸಾಹಸ ಮಾಡಿ ಕಳ್ಳರನ್ನು ಸೆರೆಹಿಡಿದಿದ್ದಾರೆ. ಇದಕ್ಕೂ ಮೊದಲು ಹಲವು ಬಾರಿ ಇವರು ಇದೇ ಕೃತ್ಯವೆಸಗಿದ್ದರು.

ಬಂಧಿತರಿಂದ ಅಪಾರ ಪ್ರಮಾಣದ ನಗ-ನಗದು ಸೇರಿದಂತೆ ಒಂದು ಮೋಟಾರ್ ಬೈಕ್ ಕೂಡಾ ವಶಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿ ಗೆಜ್ಜೆ ಪಡೆಯಲು ನಾಲ್ಕು ವರ್ಷದ ಮಗುವನ್ನು ಕೊಂದ ಮಹಿಳೆ