Select Your Language

Notifications

webdunia
webdunia
webdunia
webdunia

ಮದುವೆ ಕಾಗದ ಹಂಚುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ

ಮದುವೆ ಕಾಗದ ಹಂಚುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ
ಲಕ್ನೋ , ಮಂಗಳವಾರ, 10 ಮೇ 2022 (10:48 IST)
ಲಕ್ನೋ: ತನ್ನ ಮದುವೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದ 18 ವರ್ಷದ ಯುವತಿಯನ್ನು ದುರುಳರು ಅಪಹರಿಸಿ ಅತ್ಯಾಚಾರವೆಸಗಿದ್ದಲ್ಲದೆ, ಮಾರಾಟ ಮಾಡಲಾಗಿದೆ.

ಈ ಕೃತ್ಯದ ಹಿಂದೆ ರಾಜಕೀಯ ನಾಯಕರೊಬ್ಬರ ಕೈವಾಡವಿದೆ ಎನ್ನಲಾಗಿದೆ. ಮೂವರು ಕಾಮುಕರು ಕೃತ್ಯವೆಸಗಿದ್ದಾರೆ. ಅಪಹರಿಸಿ, ಅತ್ಯಾಚಾರ ಮಾಡಿದ ಬಳಿಕ ರಾಜಕೀಯ ನಾಯಕರೊಬ್ಬರಿಗೆ ತನ್ನನ್ನು ಮಾರಾಟ ಮಾಡಲಾಯಿತು. ಆತ ಕೆಲವು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ದೌರ್ಜನ್ಯ ನಡೆಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಬಂಧನದಲ್ಲಿದ್ದಾಗ ಅದು ಹೇಗೋ ಫೋನ್ ಪಡೆದುಕೊಂಡು ಯುವತಿ ಪೋಷಕರಿಗೆ ಕರೆ ಮಾಡಿದ್ದಾಳೆ. ಬಳಿಕ ಆಕೆಯನ್ನು ರಕ್ಷಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷುಲ್ಲುಕ ವಿಚಾರಕ್ಕೆ ಯುವಕನಿಗೆ ಬೆಲ್ಟ್ ನಲ್ಲಿ ಹೊಡೆದು ಕೊಲೆ