Publish Date: Mon, 16 Jan 2023 (14:12 IST)
Updated Date: Mon, 16 Jan 2023 (14:28 IST)
ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆದಾರರ ವಿಚಾರವಾಗಿ ಸಚಿವ ಮುನಿರತ್ನ ಪ್ರತಿಕ್ರಿಯಿಸಿದ್ದು,ಯಾರು ಯಾವ ದಾಖಲೆಗಳನ್ನಾದ್ರೂ ಪಡೆಯಬಹುದು.ಏನಾದ್ರೂ ನ್ಯೂನತೆ ತಪ್ಪುಗಳನ್ನ ಪ್ರಶ್ನೆ ಮಾಡುವ ಹಕ್ಕಿದೆ.ಕಾನೂನಿನ ಚೌಕಟ್ಟಿನಲ್ಲಿ ಏನು ಉತ್ತರ ಕೊಡಬಹುದು ಅದ್ನಾ ನಾನು ಕೊಡ್ತೀನಿ.ಯಾರು ಯಾವ ಹೆಜ್ಜೆ ಇಡ್ತಾರೋ ಇಡಲಿ ನಾನು ಉತ್ತರ ಕೊಡ್ತೀನಿ .ಯಾವುದೇ ಕಾರಣಕ್ಕೂ ನಾನು ಮಾನನಷ್ಟ ಮೊಕ್ಕದೊಮ್ಮೆ ಹೂಡಿದ್ದೇನೆ ಅದರ ಪ್ರಕರ ಮುಂದುವರೆಯುತ್ತೇನೆ.ಮಾನನಷ್ಟ ಮೊಕದೊಮ್ಮೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಮುನಿರತ್ನ ಹೇಳಿದ್ದಾರೆ.