Select Your Language

Notifications

webdunia
webdunia
webdunia
webdunia

ಹೆಬ್ಬಾಳದಲ್ಲಿ15 ಸಾವಿರ ನಕಲಿ ವೋಟರ್ಸ್ ಇದ್ದಾರೆ- ನಾರಾಯಣಸ್ವಾಮಿಯಿಂದ ಆರೋಪ

ಹೆಬ್ಬಾಳದಲ್ಲಿ15 ಸಾವಿರ ನಕಲಿ ವೋಟರ್ಸ್ ಇದ್ದಾರೆ- ನಾರಾಯಣಸ್ವಾಮಿಯಿಂದ ಆರೋಪ
ಬೆಂಗಳೂರು , ಗುರುವಾರ, 18 ಏಪ್ರಿಲ್ 2019 (11:28 IST)
ಬೆಂಗಳೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಕಲಿ ವೋಟ್ ನ ಆರೋಪ ಮಾಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಸಾವಿರ ನಕಲಿ ವೋಟರ್ಸ್ ಇದ್ದಾರೆ. ಈ ನಕಲಿ ಹೆಬ್ಬಾಳದಲ್ಲಿಯೇ ಇದ್ದಾರೆ ಎಂದು ನಕಲಿ ವೋಟರ್ಸ್ ಗಳ ಹೆಸರನ್ನು ಪ್ರದರ್ಶಿಸಿದ್ದಾರೆ.


ಹಾಗೇ ಈ ಬಾರಿ ಬಿಬಿಎಂಪಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು  ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿಯವರೆಗೆ ನಡೆದ ಮತದಾನದಲ್ಲಿ ಅತೀ ಹೆಚ್ಚು ಮತದಾನ ಮಾಡಿದ ಕ್ಷೇತ್ರ ಯಾವುದು ಗೊತ್ತಾ?