Select Your Language

Notifications

webdunia
webdunia
webdunia
webdunia

ಇಲ್ಲಿಯವರೆಗೆ ನಡೆದ ಮತದಾನದಲ್ಲಿ ಅತೀ ಹೆಚ್ಚು ಮತದಾನ ಮಾಡಿದ ಕ್ಷೇತ್ರ ಯಾವುದು ಗೊತ್ತಾ?

ಇಲ್ಲಿಯವರೆಗೆ ನಡೆದ ಮತದಾನದಲ್ಲಿ  ಅತೀ ಹೆಚ್ಚು ಮತದಾನ ಮಾಡಿದ ಕ್ಷೇತ್ರ ಯಾವುದು ಗೊತ್ತಾ?
ಬೆಂಗಳೂರು , ಗುರುವಾರ, 18 ಏಪ್ರಿಲ್ 2019 (10:59 IST)
ಬೆಂಗಳೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇಲ್ಲಿಯವರೆಗೆ ಎಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.


ಬೆಳಗ್ಗೆ 9 ಗಂಟೆಯ ವೇಳೆಗೆ ಒಟ್ಟು 7.60% ಮತದಾನ ನಡೆದಿದ್ದು, ಅದರಲ್ಲಿ ಉಡುಪಿ ಚಿಕ್ಕಮಗಳೂರು – 13%, ಹಾಸನ – 7.02%, ಚಿತ್ರದುರ್ಗ – 5.58%, ತುಮಕೂರು – 7.39%, ದಕ್ಷಿಣ ಕನ್ನಡ – 14.94%, ಚಾಮರಾಜನಗರ – 10.18%, ಮಂಡ್ಯ – 6.05%, ಮೈಸೂರು – 7.74%, ಬೆಂಗಳೂರು ದಕ್ಷಿಣ – 8.56%, ಬೆಂಗಳೂರು ಉತ್ತರ – 5.74%, ಬೆಂಗಳೂರು ಗ್ರಾಮಾಂತರ – 5.93%, ಬೆಂಗಳೂರು ಕೇಂದ್ರ – 5.41%, ಚಿಕ್ಕಬಳ್ಳಾಪುರ – 5.59%, ಕೋಲಾರ – 6.26% ಮತದಾನ ನಡೆದಿದೆ.


ಇವರೆಗೆ  ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 14.94% ಮತದಾನ ನಡೆದಿದ್ದರೆ ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ 5.41% ಮತದಾನ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಹೃದಯಘಾತದಿಂದ ಸಾವು