ಕಾಂಡೋಮ್ ಬದಲು ಈ ಮನೆಮದ್ದನ್ನು ಬಳಸಿ ಸಂಪೂರ್ಣ ಲೈಂಗಿಕ ಸುಖ ಅನುಭವಿಸಿ

ಗುರುವಾರ, 18 ಏಪ್ರಿಲ್ 2019 (07:56 IST)
ಬೆಂಗಳೂರು : ಲೈಂಗಿಕ ಕ್ರಿಯೆಯ ವೇಳೆ ಮಗು ಪಡೆಯಲು ಇಚ್ಚಿಸದೇ ಇರುವವರು ಕಾಂಡೋಮ್ ಗಳನ್ನು ಬಳಸುತ್ತಾರೆ. ಆದರೆ ಕೆಲವರಿಗೆ ಈ ಕಾಂಡೋಮ್ ಬಳಸುವುದರಿಂದ ತೃಪ್ತಿ ಸಿಗುವುದಿಲ್ಲ. ಅಂತವರಿಗೆ ಕಾಂಡೋಮ್ ಬಳಸದೇ ಲೈಂಗಿಕ ಸುಖ ಅನುಭವಿಸಲು ಈ ಮನೆಮದ್ದು ಸಹಕಾರಿಯಾಗಿದೆ.


ಹೌದು. ಕೆಲವು  ಗುಪ್ತ ಲೈಂಗಿಕ ರೋಗಗಳಿಗೆ ರಾಮಬಾಣವಾಗಿರುವ ಬೇವು ಕಾಂಡೋಮ್ ಬಳಸದೆ ಲೈಂಗಿಕ ಸುಖ ಪಡೆಯಲು ಸಹಾಯಕವಾಗಿದೆಯಂತೆ. ಈ ನೈಸರ್ಗಿಕವಾಗಿ ಸಿಗುವ ಬೇವು ಯಾವುದೇ ಸೈಡ್ ಎಫೆಕ್ಸ್ ಇಲ್ಲದೇ ಜನನ ನಿಯಂತ್ರಣ ಮಾಡುತ್ತದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಪರಿಣಾಮಕಾರಿ ಎಂಬ ಅಂಶ ಅಧ್ಯಯನಗಳಿಂದ ತಿಳಿದುಬಂದಿದೆ.


ಅಧ್ಯಯನದಲ್ಲಿ ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್ ಸೇರಿದಾಗ 20 ರಿಂದ 30 ಸೆಕೆಂಡ್ ಗಳಲ್ಲಿ ಸಾಮರ್ಥ್ಯ  ಕಳೆದುಕೊಳ್ಳುತ್ತದೆ ಎಂಬ ವಿಚಾರ ತಿಳಿದುಬಂದಿದೆ.


ಆದ್ದರಿಂದ ಬೇವಿನ ಎಲೆಗಳನ್ನು ಮಾತ್ರೆ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಅದರ ಎಲೆಗಳನ್ನು ಹಾಕಿ ಟೀ ಮಾಡಿ ಕುಡಿಯಬಹುದಾಗಿದೆ. ಅಲ್ಲದೇ ಬೇವಿನ ಎಣ್ಣೆಯನ್ನೂ ಕೂಡ ಬಳಕೆ ಮಾಡಿದಲ್ಲಿ ಪ್ರಯೋಜನಕಾರಿಯಾಗಿ ನೈಸರ್ಗಿಕವಾಗಿ ಜನನ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾನು ದಪ್ಪ, ಅವಳು ಸ್ಲೀಮ್ ರಾತ್ರಿ ಸೇರೋದು ಹೇಗೆ?