ನಾನು ದಪ್ಪ, ಅವಳು ಸ್ಲೀಮ್ ರಾತ್ರಿ ಸೇರೋದು ಹೇಗೆ?

ಬುಧವಾರ, 17 ಏಪ್ರಿಲ್ 2019 (21:01 IST)
ಪ್ರಶ್ನೆ: ಸರ್, ನನ್ ಹೆಸರು ಬೇಡ. ಮದುವೆಗೆ ಯುವತಿಯನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗಿಯನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 90 ಕೆಜಿ ತೂಕ ಇದ್ದೀನಿ.  

 ನಾನು ಮದುವೆಯಾಗಬೇಕೆಂದಿರುವ ಹುಡುಗಿ 45 ಕೆಜಿ ಇದ್ದಾಳೆ. ಅಂದರೆ ನನಗಿಂತ ಅರ್ಧ ತೂಕ ಹೊಂದಿದ್ದಾಳೆ. ಆದರೆ ನಾನು ಮದುವೆಯಾದ ಮೇಲೆ ಅವಳೊಂದಿಗೆ ಸಮರಸದ, ಸುಖದ ಜೀವನ ನಡೆಸಬಹುದೇ? ತಿಳಿಸಿ.

ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ ಇರುವ ಹುಡುಗ ಮತ್ತು ಹುಡುಗಿಯರಲ್ಲಿ ಇಂಥದ್ದೇ ಸಮಸ್ಯೆ ಕಾಡುತ್ತಿರುತ್ತದೆ. ಮದುವೆ ಸಮಯದಲ್ಲಿ ಮಾತ್ರ ಅದೂ ಕೊನೆ ಘಳಿಗೆಯಲ್ಲಿ ಸ್ಲಿಮ್ ಆಗಲು ಹಲವು ಕಸರತ್ತುಗಳನ್ನ ಮಾಡೋದನ್ನು ನಾವೆಲ್ಲ ನೋಡಿದ್ದೇವೆ. ನೀವು ದಪ್ಪ ಇದ್ದು, ನಿಮ್ಮ ಪತ್ನಿ ಸ್ಲಿಮ್ ಆಗಿದ್ದರೂ ನಿಮ್ಮ ಸಂಸಾರ ಸುಖವಾಗಿ ಸಾಗುವುದರಲ್ಲಿ ಅನುಮಾನ ಇಟ್ಟುಕೊಳ್ಳಬೇಡಿ.

ದಪ್ಪ ಇರೋದನ್ನು ನೀವು ಒಪ್ಪಿಕೊಂಡಿದ್ದೀರಿ ಅಲ್ಲಿಗೆ ಅರ್ಧ ಸಮಸ್ಯೆಯನ್ನು ನೀವಾಗಿಯೇ ಬಗೆಹರಿಸಿಕೊಂಡಿದ್ದೀರಿ ಅಂತ ಅರ್ಥ. ಇನ್ನ ಸ್ಲಿಮ್ ಆಗಲು ದೈಹಿಕ ಕಸರತ್ತು, ಆಹಾರದ ಮೇಲೆ ನಿಯಂತ್ರಣ ಸಾಧಿಸಿ ಹಾಗೂ ವೈದ್ಯರ ಸಲಹೆ ಪಡೆದುಕೊಂಡು ತೆಳ್ಳಗಾಗಲು ಪ್ರಯತ್ನಿಸಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಂಡ ಇಲ್ಲದಾಗ ಪವಿತ್ರಳಿಗೆ ಸುಖ ಕೊಡ್ತಿರೋರು ಯಾರು?