Select Your Language

Notifications

webdunia
webdunia
webdunia
webdunia

ಲೋಕಲ್ ಟ್ರೈನ್ ನಲ್ಲಿ ಆ ಕೆಲಸ ಮಾಡಿದ್ದ ಯುವಕರು ಸಿಕ್ಕಿಬಿದ್ರು

ಲೋಕಲ್ ಟ್ರೈನ್ ನಲ್ಲಿ ಆ ಕೆಲಸ ಮಾಡಿದ್ದ ಯುವಕರು ಸಿಕ್ಕಿಬಿದ್ರು
ಮುಂಬೈ , ಗುರುವಾರ, 1 ಆಗಸ್ಟ್ 2019 (17:05 IST)
ಲೋಕಲ್ ಟ್ರೈನ್ ನಲ್ಲಿ  ಮಾಡಬಾರದ ಆ ಕೆಲಸ ಮಾಡಿದ್ದ ಯುವಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಲೋಕಲ್ ಟ್ರೈನ್  ಪ್ರಯಾಣ ಬೆಳೆಸಿದಾಗಲೇ ಯುವಕರಿಬ್ಬರು ಬಾಗಿಲು ಹತ್ತಿರ ಸ್ಟಂಟ್ ಮಾಡಿದ್ದಾರೆ. ಅಲ್ಲದೇ ಇದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರೈಲಿನಲ್ಲಿ ಈ ಕೆಲಸ ಮಾಡಿರೋ ಯುವಕರನ್ನ ಇದೀಗ ಮುಂಬೈ ಪೊಲೀಸರು ಬಂಧನ ಮಾಡಿದ್ದಾರೆ.

ಟ್ರೈನ್ ಗಳಲ್ಲಿ ಸ್ಟಂಟ್ ಮಾಡೋದು ಅಲ್ಲದೇ ಟಿಕ್ ಟಾಕ್ ಗಾಗಿ ಡ್ಯಾನ್ಸ್ ಮಾಡೋ ಪ್ರಕರಣಗಳು ಮರುಕಳಿಸುತ್ತಿವೆ. ಇವಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ರೈಲ್ವೆ ಪೊಲೀಸರು ಮುಂದಾಗಿದ್ದಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಅಸ್ಥಿ ಬಿಡೋಕೆ ಹೋದ ಮಗ ನೀರುಪಾಲು