ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸಲು ಅತೃಪ್ತರಿಂದ ಹೊಸ ಆಟ

ಮಂಗಳವಾರ, 23 ಜುಲೈ 2019 (13:27 IST)
ಮುಂಬೈ : ಅತೃಪ್ತರು ತಂಗಿದ್ದ ಹೋಟೆಲ್ ಮುಂದೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಅತೃಪ್ತರು ಹೊಸ ಆಟವೊಂದನ್ನು ಶುರುಮಾಡಿದ್ದಾರೆ.ಮೈತ್ರಿ ಸರ್ಕಾರದ ಅಳಿವಿಗೆ ಕಾರಣರಾದ ಅತೃಪ್ತರ ವಿರುದ್ಧ ಸ್ಥಳೀಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ ಅತೃಪ್ತರು ತಂಗಿದ್ದ ಹೋಟೆಲ್ ಮುಂದೆ ಮಧ್ಯಾಹ್ನ ಪ್ರತಿಭಟನೆಗೆ ನಿರ್ಧಾರ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸಲು ಅತೃಪ್ತರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

 

ಮುಂಬೈನಲ್ಲಿದ್ದುಕೊಂಡೇ ಶಾಸಕರ ವಾಸ್ತವ್ಯ ಮುಂಬೈಯಿಂದ ದೆಹಲಿಗೆ ಶಿಫ್ಟ್ ಅನ್ನೋ ವದಂತಿ ಹಬ್ಬಿಸಿ ಈ ಮೂಲಕ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಹಾದಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ್