Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಆ ಕೆಲಸ ಮಾಡಿದ ಮಹಿಳೆ

ಕುಡಿದ ಮತ್ತಿನಲ್ಲಿ ಆ ಕೆಲಸ ಮಾಡಿದ ಮಹಿಳೆ
ಕೊಡಗು , ಮಂಗಳವಾರ, 21 ಜುಲೈ 2020 (14:44 IST)
ಕುಡಿತದ ನಶೆಯಲ್ಲಿದ್ದ ಮಹಿಳೆಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಕುಡಿತದ ನಶೆ ತಲೆಗೆ ಏರುತ್ತಲೇ ನೇರವಾಗಿ ನದಿ ತೀರಕ್ಕೆ ಹೋದ ಮಹಿಳೆಯೊಬ್ಬಳು ನದಿಗೆ ಹಾರಿದ್ದಾಳೆ.

ಇದನ್ನು ನೋಡಿದ ಒಂದಷ್ಟು ಯುವಕರು, ಮಹಿಳೆಯನ್ನು ಕಷ್ಟಪಟ್ಟು ರಕ್ಷಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಬಲಮುರಿಯಲ್ಲಿ ಘಟನೆ ನಡೆದಿದ್ದು, ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಕುಡಿದ ನಶೆಯಲ್ಲಿದ್ದ ಮಹಿಳೆ ಹಾರಿದ್ದರು. ಈ ಕುರಿತು ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ರಂಗಕ್ಕಿಳಿದ ಕಾಡುಗಳ್ಳ ವೀರಪ್ಪನ್ ಪುತ್ರಿ! ಯಾವ ಪಕ್ಷ ಗೊತ್ತಾ?