Select Your Language

Notifications

webdunia
webdunia
webdunia
webdunia

ಪತ್ನಿಯ ಅನೈತಿಕ ಸಂಬಂಧಕ್ಕೆ ಯೋಧ ಬಲಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಯೋಧ ಬಲಿ
ಬೆಳಗಾವಿ , ಭಾನುವಾರ, 23 ಫೆಬ್ರವರಿ 2020 (16:40 IST)
ಪತ್ನಿಯ ಅನೈತಿಕ ಸಂಬಂಧ ಕಾರಣದಿಂದಾಗಿ ಯೋಧನೊಬ್ಬ ಅಮಾನವೀಯವಾಗಿ ಕೊಲೆಯಾಗಿದ್ದಾನೆ.

ಯೋಧ ದೀಪಕ್ ನನ್ನು ಪತ್ನಿ ಅಂಜಲಿ ಹಾಗೂ ಪ್ರಿಯಕರ ಪ್ರಶಾಂತ್ ಮತ್ತು ಇನ್ನಿಬ್ಬರು ಕೊಲೆ ಮಾಡಿದ್ದಾರೆ.

ಹೊಸ ಮನೆ ಕಟ್ಟಿಸಿ ಪತ್ನಿಗೆ ಕಾರು ಕೊಡಿಸಿದ್ದೇ ಯೋಧನ ಕೊಲೆಗೆ ಕಾರಣವಾಗಿದೆ. ಕಾರು ಚಾಲಕನಾಗಿದ್ದ ಪ್ರಶಾಂತ್ ಯೋಧನ ಪತ್ನಿ ಅಂಜಲಿ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಾಳೆ.

ಅಕ್ರಮ ಸಂಬಂಧಕ್ಕೆ ಗಂಡನಾಗಿರೋ ಸೈನಿಕ ದೀಪಕ್ ಅಡ್ಡಿಯಾಗುತ್ತಾನೆ ಅಂತ ಯೋಚಿಸಿದ ಪತ್ನಿ ಅಂಜಲಿ ತನ್ನ ಪ್ರಿಯಕರ ಪ್ರಶಾಂತ್ ಹಾಗೂ ಆತನ ಗೆಳೆಯರಿಬ್ಬರ ನೆರವಿನಿಂದ ಯೋಧನನ್ನು ಕೊಲೆ ಮಾಡಿದ್ದಾರೆ.

ಇದೀಗ ಅಂಜಲಿ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧನ ಮಾಡಿದ್ದು, ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಲೂನ್ ಗೆ ಹೋದ ಪಿಯುಸಿ ವಿದ್ಯಾರ್ಥಿ ಹಗಲಲ್ಲೇ ಹೆಣವಾದ