Select Your Language

Notifications

webdunia
webdunia
webdunia
webdunia

ಮತದಾರರಿಗೆ ಸೀರೆ ಹಂಚಿಕೆ ವಿಡಿಯೋ ವೈರಲ್​,

The video of distribution of sarees to voters went viral.
bangalore , ಮಂಗಳವಾರ, 2 ಮೇ 2023 (17:42 IST)
ರಾಜ್ಯದಲ್ಲಿ ಚುನಾವಣೆ ಸನ್ನಿಹಿತವಾಗ್ತಿದ್ದಂತೆ, ರಾಜಕೀಯ ಪಕ್ಷಗಳು ಹಣ, ಸೀರೆ, ಉಡುಗೊರೆ ಹಂಚಿ ಮತ ಸೆಳೆಯಲು ಮುಂದಾಗಿದ್ದಾರೆ. ಸಾರ್ವತ್ರಿಕ ಚುನಾವಣೆ ಮೇ 10ರಂದು ನಡೆಯುತ್ತಿದ್ರು ಸಹ, ಬ್ಯಾಲೆಟ್​​ ಪೇಪರ್ ವೋಟಿಂಗ್​ ಆರಂಭವಾಗಿದೆ.. ಈಗಾಗಲೆ 80 ವರ್ಷ ಮೇಲ್ಪಟ್ಟವರ ಮತದಾನ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಆಮಿಷವೊಡ್ಡುತ್ತಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೇಳೆಹಳ್ಳಿ ಗ್ರಾಮದಲ್ಲಿ ಮತದಾರರಿಗೆ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಮತ ಚಲಾಯಿಸುವಂತೆ ಬಿಜೆಪಿ ಕಾರ್ಯಕರ್ತರು ಸೀರೆ ಹಂಚಿದ್ದಾರೆ.. ಸೀರೆ ಹಂಚಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದುಗೆ ಟಗರು ಗಿಫ್ಟ್ ನೀಡಿದ ಅಭಿಮಾನಿ