Select Your Language

Notifications

webdunia
webdunia
webdunia
webdunia

ಕಲ್ಲು ಹಿಡಿದು ರಾಬರಿಗೆ ನಿಂತ ಪುಂಡರು

robbers
bangalore , ಮಂಗಳವಾರ, 10 ಅಕ್ಟೋಬರ್ 2023 (15:47 IST)
ಲಾಂಗು ಮಚ್ಚು ಹಿಡಿದು ‌ರಾಬರಿ ಮಾಡ್ತಿದ್ದ ಗ್ಯಾಂಗ್ ಈಗ ಹೊಸ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ.ಹೈವೆಗಳು , ಮುಖ್ಯರಸ್ತೆಗಳಲ್ಲಿ ಟಾರ್ಗೇಟ್ ಮಾಡಿ ನಗರದಚಿಕ್ಕನಾಯಕನಹಳ್ಳಿ ಬಳಿ ತಡ ರಾತ್ರಿ  ಕೃತ್ಯ ಪುಂಡರು ಎಸೆಗಿದಾರೆ.ಪುಂಡರ ಕೃತ್ಯ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ  ಸೆರೆಯಾಗಿದೆ.ದಂಪತಿ ,ಮಗುವಿದ್ದ ಕಾರಿಗೆ  ಪುಂಡರು ಕಲ್ಲು ಹಿಡಿದು ಅಡ್ಡ ಬಂದಿದ್ದಾರೆ. ಮಗುವಿದ್ದ ಕಾರಣ  ರಾಬರಿ ಮಾಡದೆ ಪುಂಡರು ಹಿಂದೆ ಸರಿದಿರುವ ಶಂಕೆ ವ್ಯಮ್ತವಾಗಿದೆ.ಬೇರೆ ಕಾರುಗಳನ್ನ ರಾಬರಿ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಶೇಷಾದ್ರಿಪುರಂ ರೇಲ್ವೇ ಅಂಡರ್ ಪಾಸ್ ಜಲಾವೃತ