Daily Horoscope

Select Your Language

Notifications

webdunia
webdunia
webdunia
webdunia

ಮಳೆಯಿಂದ ಶೇಷಾದ್ರಿಪುರಂ ರೇಲ್ವೇ ಅಂಡರ್ ಪಾಸ್ ಜಲಾವೃತ

Rain
ಮಳೆಯಿಂದ ಶೇಷಾದ್ರಿಪುರಂ ರೇಲ್ವೇ ಅಂಡರ್ ಪಾಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ.ಹೀಗಾಗಿ ಶೇಷಾದ್ರಿಪುರ ದಿಂದ ರೇಸ್ ಕೋರ್ಸ್ ಕಡೆ ಬರೋ ರಸ್ತೆ ಬಂದ್ ಮಾಡಲಾಗಿದೆ.ಬ್ಯಾರಿಕೇಡ್ ಹಾಕಿ ವಾಹನಗಳನ್ನ  ಪೊಲೀಸರು ಡೈವರ್ಟ್ ಮಾಡಿದ್ದಾರೆ.ಜಲಾವೃತವಾದ ರಸ್ತೆಯಲ್ಲಿ ಕಾರು ಕೆಟ್ಟುನಿಂತಿದೆ.ಕೆಟ್ಟುನಿಂತ ಕಾರು ತಳ್ಳಿಕೊಂಡು ಜನರು ಹೋಗಿದ್ದು,ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ನೀರು ತುಂಬಿಕೊಂಡು ಒಳ ಚರಂಡಿ ಬಂದ್ ಆಗಿದೆ‌.ಮಳೆ ನೀರಿನ ರಬ್ಬಸಕ್ಕೆ  ಡ್ರೈನೇಜ್ ವಾಟರ್ ರಸ್ತೆಗೆ ಹರಿಯುತ್ತಿರುವುದರಿಂದ ನಡು ರಸ್ತೆಯಲ್ಲಿ ಮ್ಯಾನ್ ಹೋಲ್  ತುಂಬಿ ತುಳುಕುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಲ ಸಂಪನ್ಮೂಲ ಇಲಾಖೆಗೆ ಸಂಭಂದಿಸಿದ ಸಭೆ