Select Your Language

Notifications

webdunia
webdunia
webdunia
webdunia

ಎಸ್‍ಪಿ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

ಮಹಿಳಾ ಸಿಬ್ಬಂದಿ
ವರ್ಗಾವಣೆ ಆದೇಶಕ್ಕೆ ಮನನೊಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೇ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 
ಮಂಡ್ಯದ ಎಸ್ ಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವರ್ಗಾವಣೆ ಆದೇಶದಿಂದಾಗಿ ಮನನೊಂದಿದ್ದ ಮಹಿಳಾ ಸಿಬ್ಬಂದಿ ಕಮಲಮ್ಮ(56) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಕಮಲರನ್ನು ಎಸ್ ಪಿ ಹಾಗೂ ಕಚೇರಿ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರಕಾರ: ಕರುಣಾಕರ ರೆಡ್ಡಿ ಹೇಳಿದ ಭವಿಷ್ಯ ಗೊತ್ತಾ?