Select Your Language

Notifications

webdunia
webdunia
webdunia
webdunia

ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು

ಹಾವು
ಹಾವು ಹಿಡಿಯಲು ಹೋದ ಯುವಕನಿಗೆ ಹಾವು ಕಚ್ಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಾಗರ ತಾಲೂಕಿನ ಶ್ರೀಧರ ನಗರದಲ್ಲಿ ದಿಲ್ ಶಾದ್ ರೊನಾಲ್ಡ್ ಹಾವನ್ನ ಹಿಡಿಯಲು ಹೋದಾಗ ಹಾವು ಕಚ್ಚಿದೆ..ಕೂಡಲೇ ಹಾವು ಕಚ್ಚಿದ ಜಾಗವನ್ನ ಯುವಕ ಬ್ಲೇಡ್​ನಿಂದ ಕೊಯ್ದುಕೊಂಡಿದ್ದಾನೆ..ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್‌ ದುಸ್ಥಿತಿಗೆ ವಿದ್ಯಾರ್ಥಿನಿಯರು ಕಂಗಾಲು