Select Your Language

Notifications

webdunia
webdunia
webdunia
webdunia

ನಾಗರಭಾವಿಯಲ್ಲಿ ನಾಗರಹಾವುಗಳ ಹಾವಳಿ

ನಾಗರಭಾವಿಯಲ್ಲಿ ನಾಗರಹಾವುಗಳ ಹಾವಳಿ
bengaluru , ಶನಿವಾರ, 31 ಜುಲೈ 2021 (17:42 IST)
ಬೆಂಗಳೂರಿನ ನಾಗರಬಾವಿ ಬಡಾವಣೆಯಲ್ಲಿ ನಾಗರಹಾವಿನ ಹಾವಳಿ ಹೆಚ್ಚಾಗಿದೆ. ತಗ್ಗು ಪ್ರದೇಶ.ಮತ್ತು‌ ಖಾಲಿ‌ಜಾಗದಲ್ಲಿ ಆರಡಿ ಕುರುಚಲ ಗಿಡಗಳು ‌ಬೆಳೆದಿರುವುದರಿಂದ ‌ಆ ಜಾಗದಲ್ಲಿ ವಿಷಜಂತುಗಳ ಕಾಟ ವಿಪರೀತವಾಗಿದೆ.
ನಾಗರಬಾವಿ ಯ‌ಬಡಾವಣೆಯಲ್ಲಿ‌ರೆವಿನ್ಯೂ ನಿವೇಶನ ಬಿಡಿಎ ಜಾಗದಲ್ಲಿ ಪೂದೆಗಳು ಬೆಳೆದು ಇಲ್ಲಿ ಹಾವುಗಳು ವಾಸಿಸುವ ತಾಣಗಳಾಗಿದೆ ಬಿಬಿಎಂಪಿ ಅರಣ್ಯ ಇಲಾಖೆಗೆ ಹತ್ತಾರು ದೂರುಗಳು ಕೊಟ್ಟರೂ ಪ್ರಯೋಜನವಾಗಿಲ್ಲ.
ಸ್ನೇ
ಕ್‌ ಹಿಡಿಯುವವರನ್ನ ಕರೆಸಿಕೊಂಡು ಹಾವುಗಳನ್ನು‌ ಹಿಡಿಸುವ ಕೆಲಸ‌ ಇಲ್ಲಿನ ನಾಗರೀಕರು ಮಾಡುತ್ತಿದ್ದಾರೆ. ಬಿಬಿಎಂಪಿ ‌ಹಾಗೂ ಬಿಡಿಎ ನಿಯಮಾವಳಿ ಪ್ರಕಾರ ಖಾಲಿ‌ನಿವೇಶನದ ಮಾಲೀಕರುಗಳು ಸ್ವಂತ ಖರ್ಚಿನಿಂದ ಸ್ವಚ್ಚಗೊಳಿಸುತ್ತಿರಬೇಕು. ಇಲ್ಲವಾದರೆ ದಂಡ ವಿಧಿಸುವ ಅಧಿಕಾರ ಇವರಿಗಿದೆ. ಅಪಾಯವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ