Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಹೆಚ್ಚಾಯ್ತು ವ್ಹೀಲಿಂಗ್ ಪುಂಡರ ಹಾವಳಿ..!

The problem of wheeling thugs has increased in Bangalore
bangalore , ಸೋಮವಾರ, 30 ಜನವರಿ 2023 (15:25 IST)
ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ.ಈ ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.ಯಾರ ಭಯವಿಲ್ಲದೇ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ.
 
ಶೋಕಿಗಾಗಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೂ ಯುವಕರು ತೊಂದರೆ ಕೊಡುತ್ತಿದ್ದಾರೆ.ರೀಲ್ಸ್ ಮಾಡುವ ಯುವಕರಿಂದ ಮುಖ್ಯರಸ್ತೆಯಲ್ಲಿಯೇ ವ್ಹೀಲಿಂಗ್ ಮಾಡುತ್ತಿದ್ದಾರೆ.ವ್ಹೀಲಿಂಗ್ ಜೊತೆ ಅಸಭ್ಯ ಸ್ನೇಹ ಮಾಡಿ ಪೋಲಿಗಳು ವಿಡಿಯೋ ಮಾಡಿದ್ದಾರೆ.ರೀಲ್ಸ್ ನಲ್ಲಿ ಶೋಕಿ ಮಾಡಲು ಹೆಲ್ಮೆಟ್ ಇಲ್ಲದೆ ಸಂಚಾರಿ ನಿಯಮ ಬ್ರೇಕ್ ಮಾಡಿ ಯುವಕರು ವಿಡಿಯೋ ಮಾಡ್ತಿದ್ದಾರೆ.ಸತೀಶ್ ಅಪ್ಪು ಎಂಬಾತನಿಂದ ಮುಖ್ಯರಸ್ತೆಯಲ್ಲೇ ವ್ಹೀಲಿಂಗ್ ನಡೆಯುತ್ತಿದೆ.ರೀಲ್ಸ್ ವಿಡಿಯೋ ಮಾಡಿ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ದಾರೆ.ಸಂಚಾರಿ ನಿಯಮ ಇವರಿಗೆ ಅನ್ವಯವಾಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯ ಕಾರಣದಿಂದ ಮೆಟ್ರೋ ಕಾಮಗಾರಿ ಸ್ಥಗಿತ