Select Your Language

Notifications

webdunia
webdunia
webdunia
webdunia

ತಾಯಿ ಎದೆಹಾಲು ಕುಡಿದು ಮೃತಪಟ್ಟ ಮಗು

ತಾಯಿ ಎದೆಹಾಲು ಕುಡಿದು ಮೃತಪಟ್ಟ ಮಗು
ಉಡುಪಿ , ಶನಿವಾರ, 4 ಜುಲೈ 2020 (15:08 IST)
ತಾಯಿಯೊಬ್ಬಳು ತನ್ನ ಮಗುವಿಗೆ ನೀಡಿದ ಎದೆಹಾಲಿನಿಂದಾಗಿಯೇ ಮಗು ಮೃತಪಟ್ಟ ಮನಕಲುಕುವ ಘಟನೆ ನಡೆದಿದೆ.

ವಿಜಯಪುರ ಮೂಲದ ದಂಪತಿಯ 10 ತಿಂಗಳ ಮಗು ಉಡುಪಿಯಲ್ಲಿ ಮೃತಪಟ್ಟಿದೆ.

ಮಲಗಿದ್ದಲ್ಲಿಯೇ ಎದೆ ಹಾಲು ನೀಡಿದ್ದರಿಂದಾಗಿ ಮಗುವಿನ ಶ್ವಾಸಕೋಶದಲ್ಲಿ ಹಾಲು ಸಿಲುಕಿ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಲಗಿಕೊಂಡು ಹಾಲು ಉಣಿಸಬಾರದು ಎಂದು ವೈದ್ಯರು ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಮೂಲ ಪತ್ತೆಗೆ ಮುಂದಾದ WHO : ಚೀನಾಗೆ ಬಿಗ್ ಶಾಕ್