Select Your Language

Notifications

webdunia
webdunia
webdunia
webdunia

ಕೊರೊನಾ ಮೂಲ ಪತ್ತೆಗೆ ಮುಂದಾದ WHO : ಚೀನಾಗೆ ಬಿಗ್ ಶಾಕ್

ಕೊರೊನಾ ಮೂಲ ಪತ್ತೆಗೆ ಮುಂದಾದ WHO : ಚೀನಾಗೆ ಬಿಗ್ ಶಾಕ್
ನವದೆಹಲಿ , ಶನಿವಾರ, 4 ಜುಲೈ 2020 (15:01 IST)
ಕೊರೊನಾ ವೈರಸ್ ಕುರಿತು ಚೀನಾ ನಡೆಗೆ ವಿಶ್ವದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಡಬ್ಲು ಹೆಚ್ ಓ ಕೂಡ ಚೀನಾಗೆ ಬಿಗ್ ಶಾಕ್ ನೀಡಿದೆ.

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೊರೊನಾ ಮೂಲ ಕೆದಕುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಗಂಭೀರವಾಗಿ ಹೆಜ್ಜೆ ಇಟ್ಟಿದೆ.

ಕೊರೊನಾ ವೈರಸ್ ಬಂದಿದ್ದು ಚೀನಾದಿಂದ ಎಲ್ಲರೂ   ಹೇಳುತ್ತಿರುವಾಗಲೇ ಚೀನಾಕ್ಕೆ ಅಧ್ಯಯನಕ್ಕಾಗಿ ವಿಶೇಷ ತಂಡವೊಂದನ್ನು ಡಬ್ಲು ಹೆಚ್ ಓ ಕಳಿಸುತ್ತಿದೆ.

ಕೊರೊನಾ ಬಂದಿದ್ದು ಹೇಗೆ? ಯಾರಿಂದ? ಯಾವುದರಿಂದ ಬಂದಿದೆ ಅನ್ನೋ ಮೂಲಕ್ಕೆ ಡಬ್ಲು ಹೆಚ್ ಓ ಕೈ ಹಾಕಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಕ್ರಮವು ಚೀನಾಕ್ಕೆ ಬಿಗ್ ಶಾಕ್ ನೀಡಿದಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಶವದ ಜೊತೆ ಸಂಭೋಗ ನಡೆಸಿದ