Daily Horoscope

Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭೇಟಿಯಿಂದ ಬೆಚ್ಚಿದ ಚೀನಾ

ಪ್ರಧಾನಿ ಮೋದಿ
ನವದೆಹಲಿ: ಲಡಾಖ್ ಗೆ ಸದ್ದಿಲ್ಲದೇ ಭೇಟಿ ನೀಡಿದ ಪ್ರಧಾನಿ ಮೋದಿ ವಿರೋಧಿ ಚೀನಾ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಸಂಘರ್ಷ ಪೀಡಿತ ಸ್ಥಳಕ್ಕೆ ಪ್ರಧಾನಿ ಭೇಟಿ ಭಾರತೀಯ ಸೈನಿಕರ ಉತ್ಸಾಹ ಹೆಚ್ಚಿಸಿದ ಬಳಿಕ ಚೀನಾ ಸೇನೆ ಮತ್ತಷ್ಟು ಚುರುಕಾಗಿದೆ.


ಪ್ರಧಾನಿ ಭೇಟಿ ವೇಳೆ ಭಾರತೀಯ ಸೈನಿಕರಿಗೆ ಸ್ಪಷ್ಟ ಸಂದೇಶ ನೀಡಿರುತ್ತಾರೆ ಎಂಬುದು ಚೀನಾಗೆ ಮನದಟ್ಟಾಗಿರುತ್ತದೆ. ಹೀಗಾಗಿ ಭಾರತದಿಂದ ಯಾವುದೇ ಸಂದರ್ಭದಲ್ಲೂ ತಿರುಗೇಟು ಸಿಕ್ಕರೆ ಎದುರಿಸಲು ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಸಿದ್ಧತೆ ನಡೆಸಿದೆ.

ಲಡಾಖ್ ನಲ್ಲಿ ಸೈನಿಕರ ಭೇಟಿ ಮಾಡಿದ ಪ್ರಧಾನಿ ಮೋದಿ ರಾಜತಾಂತ್ರಿಕತೆ ಸೈನಿಕರಲ್ಲಿ ಉತ್ಸಾಹ ಹೆಚ್ಚಿಸಿರುವುದು ಮಾತ್ರವಲ್ಲದೆ, ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಗಿಯದ ಮುಂಬೈ ಕಾಟ : ಕೊರೊನಾ ಕೇಸ್ ಮತ್ತೆ ಹೆಚ್ಚಳ