Select Your Language

Notifications

webdunia
webdunia
webdunia
webdunia

ತಾಯಿ-ಮಗಳ ಫೋಟೋ ಹಾಗೂ ವಿಡಿಯೋ ಅಶ್ಲೀಲವಾಗಿ ಎಡಿಟ್​-ಸಾಮಾಜಿಕ ಜಾಲತಾಣ

ತಾಯಿ-ಮಗಳ ಫೋಟೋ ಹಾಗೂ ವಿಡಿಯೋ ಅಶ್ಲೀಲವಾಗಿ ಎಡಿಟ್​-ಸಾಮಾಜಿಕ ಜಾಲತಾಣ
bangalore , ಮಂಗಳವಾರ, 21 ಸೆಪ್ಟಂಬರ್ 2021 (21:19 IST)
ಬೆಂಗಳೂರು: ಮಗಳನ್ನು ಮದುವೆ ಮಾಡಿಸಿ ಕೊಡಲು ನಿರಾಕರಿಸಿದ ಕಾರಣ
ಆರೋಪವನ್ನು ನಗರದ ಸೈಬರ್ ಕ್ರೈಂನಲ್ಲಿ ಬಂಧಿಸಲಾಗಿದೆ
ಕಲಬುರಗಿ ಮೂಲದ ಅವಿನಾಶ್ ಬಂಧಿತ ಪ್ರಮಾಣ.
ಈತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ತನ್ನ ಮಗುವಿನ ಮದುವೆ ಮಾಡಿಸಿಕೊಡುವಂತೆ ಪೀಡಿಸುತ್ತನಂತೆ. ಇದಕ್ಕೆ ಮಹಿಳೆ ಒಪ್ಪದೆ ಇದ್ದಾಗ, ತಾಯಿ-ಮಗಳ ಫೋಟೋ, ವಿಡಿಯೋವನ್ನು ಅಶ್ಲೀಲವಾಗಿ ಎಡಿಮಾಡಲು ಮಾಡಿ ಸಾಮಾಜಿಕ ಜಾಲತಾಣದಲ್ಲಿನ ಟ್ರೋಲ್ ಪೇಜ್ ಮುಂದುವರಿಸಲು ಅಪ್ಲೋಡ್ ಮಾಡಲಾಗಿದೆ.
ಉಳಿದ ಉಳಿದ ಟ್ರೋಲ್ ಪುಟ ಗಳಿಕೆಗೆ ಫೋಟೋವನ್ನು ಕಳುಹಿಸಲಾಗಿದೆ. ಇದಕ್ಕೆ ಮನನೊಂದ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪವನ್ನು ಬಂಧಿಸಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಸಿಲಿಂಡರ್ ಸ್ಫೋಟ