Select Your Language

Notifications

webdunia
webdunia
webdunia
webdunia

ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ

Govindarajanagar Police Station is just a few days away
bangalore , ಮಂಗಳವಾರ, 21 ಸೆಪ್ಟಂಬರ್ 2021 (20:36 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸರಸ್ವತಿ ನಗರದಲ್ಲಿ ಗೋವಿಂದರಾಜನಗರ ಪೊಲೀಸ್ ಠಾಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕ್ಷೇತ್ರಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯ ಇರುವುದನ್ನು ಈ ಹಿಂದಿನ ಗೃಹಸಚಿವರಾಗಿದ್ದ ಶ್ರೀ  Basavaraj Bommai ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆ ನೂತನ ಪೊಲೀಸ್ ಠಾಣೆಯ ಆರಂಭಕ್ಕೆ ಅನುಮತಿ‌ ನೀಡಿತ್ತು. ಇದೀಗ ವಿಜಯ ನಗರ ಪೊಲೀಸ್ ಠಾಣೆಯನ್ನು ವಿಂಗಡಿಸಿ, ಕಾಮಾಕ್ಷಿಪಾಳ್ಯ, ಅನ್ನಪೂರ್ಣೇಶ್ವರಿನಗರ, ಚಂದ್ರಾಲೇಔಟ್ ಠಾಣೆಗಳ ಭಾಗಗಳನ್ನು ಸೇರಿಸಿ ಗೋವಿಂದ ರಾಜ ನಗರದ ಸರಸ್ವತಿ ನಗರದಲ್ಲಿ ಹೊಸ ಠಾಣೆ ಕಾರ್ಯಾಚರಿಸಲಿದೆ. ಇದೇ ಶನಿವಾರ ಗೋವಿಂದರಾಜನಗರ ಕ್ಷೇತ್ರದ ನೂತನ ಪೊಲೀಸ್ ಠಾಣೆ ಉದ್ಘಾಟನೆ ಆಗಲಿದೆ.
police

Share this Story:

Follow Webdunia kannada

ಮುಂದಿನ ಸುದ್ದಿ

ಎಸಿಬಿ ಬಲೆಗೆ ಬಿದ್ದ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ