Select Your Language

Notifications

webdunia
webdunia
webdunia
webdunia

ಸಾರಿಗೆ ನೌಕರರನ್ನ ವರ್ಗಾವಣೆ ಆದೇಶ ವಾಪಸ್​​ ಪಡೆಯುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ

ಸಾರಿಗೆ ನೌಕರರನ್ನ  ವರ್ಗಾವಣೆ  ಆದೇಶ ವಾಪಸ್​​ ಪಡೆಯುವಂತೆ  ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ
bangalore , ಸೋಮವಾರ, 20 ಸೆಪ್ಟಂಬರ್ 2021 (21:18 IST)
ಬೆಂಗಳೂರು: ಏ
ಉದಾಹರಣೆಗೆ.
ರಾಜ್ಯ ಸಾರಿಗೆ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವ ಸರ್ಕಾರದ ವಿರುದ್ಧ ಆಕ್ರೋಶ ಪ್ರಮಾಣ.
ಮುಷ್ಕರ ವೇಳೆ ಅಮಾನತು, ವರ್ಗಾವಣೆ, ವಜಾ ಮಾಡಿದವರನ್ನು ಮತ್ತೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ಸಾರಿಗೆ ನೌಕರರಿಗೆ ಸಂಘಟನೆಗಳು ಬೆಂಬಲ ಕೊಟ್ಟಿದ್ದು, ನೌಕರರ ಮನೆಯ ಕಣ್ಣೀರಿನ ಶಾಪಕ್ಕೆ ಗುರಿಯಾಗಬೇಡಿ, ತಕ್ಷಣವೇ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಲಾಗಿದೆ.
 
ಸಾರಿಗೆ ನೌಕರರ ಬೇಡಿಕೆಗಳು:
* ಸೇವೆಯಿಂದ ವಜಾ ಮಾಡಿದ ಎಲ್ಲ ಕಾರ್ಮಿಕರನ್ನು ಯಾವ ಶರತ್ತುಗಳಿಲ್ಲದೇ ಕೆಲಸಕ್ಕೆ ಪುನರ್ ನೀಡಲಾಗುತ್ತದೆ
 
* ವಿಭಾಗದಿಂದ ದೂರದ ವಿಭಾಗಗಳಿಗೆ ವರ್ಗಾವಣೆ ಮಾಡಿದ ನೌಕರರ ಆಡಳಿತಾತ್ಮಕ ವರ್ಗಾವಣೆ ಎಂದು ಪರಿಗಣಿಸಿ ಯಾವ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಆ ಘಟಕಕ್ಕೆ ನಿಯೋಜನೆ.
 
* ಅಮಾನತು ಮಾಡಿದ ನೌಕರರನ್ನ ತೆರವುಗೊಳಿಸಬೇಕು. ಶಿಸ್ತು ಪ್ರಕ್ರಿಯೆ ಹೆಸರಿನ ಕಿರುಕುಳ ನಿಲ್ಲಬೇಕು.
 
* ಮುಷ್ಕರ ಅವಧಿಯ ಗೈರು ಹಾಜರಿ ಎಂದು ಪರಿಗಣಿಸಿ ಹಾಕುತ್ತಿರುವ ವಿಪರೀತ ದಂಡ, ಇಂಕ್ರಿಮೆಂಟ್ ಕಡಿತ ನಿಲ್ಲಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ರೆಸಾರ್ಟ್‍ವೊಂದರಲ್ಲಿ ಜೂಜಾಡಿಸುತ್ತಿದ್ದ ಅಡ್ಡದ ಮೇಲೆ ದಾಳಿ