Select Your Language

Notifications

webdunia
webdunia
webdunia
webdunia

ವಿರೋಧದ ನಡೆವೆಯೇ ಮುಗಿದ ಸಾಹಿತ್ಯ ಸಮ್ಮೇಳನ

ಸಾಹಿತ್ಯ
ತೀವ್ರ ವಿರೋಧದ ನಡುವೆಯೂ   ಸಾಹಿತ್ಯ ಸಮ್ಮೇಳನ ಸಮಾಪ್ತಿಗೊಂಡಿದೆ. 

ಮೂರನೇ ದಿನಕ್ಕೆ ಕಾಲಿಟ್ಟಿದೆ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನ. ಕೇವಲ ಖಾಲಿ ಕುರ್ಚಿಗಳಿಗೆ ಸೀಮಿತವಾದ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.  

ಸಮ್ಮೇಳನಕ್ಕೆ ಆಗಮಿಸಿದವರೆಲ್ಲ ಬೇಸರದಿಂದ ಹಿಂದಿರುಗುತ್ತಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ, ಬೇಸರದ ನುಡಿಯಿಂದ ಮೌನಿಗಳಾಗಿ ಮಾಯವಾಗುತ್ತಿದ್ದಾರೆ.

ಒಟ್ಟಾರೆಯಾಗಿ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕೇವಲ ಜಿಲ್ಲಾ ಅಧ್ಯಕ್ಷರ ಏಕಮುಖವಾಗಿತ್ತು.  
ಸಾಕಷ್ಟು ಜನರ, ಸಂಘಟನೆಗಳ, ಸಾಹಿತ್ಯ ಅಭಿಮಾನಿಗಳ ಕಡಗಣನೆಯಿಂದ ಸಾಹಿತ್ಯ ಸಮ್ಮೇಳನ ತೂಕ ಕಳೆದು ಕೊಂಡಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಂಬ್ಯುಲೆನ್ಸ್ ನಲ್ಲೇ ಜನ್ಮನೀಡಿದ ಮಹಿಳೆ!