Select Your Language

Notifications

webdunia
webdunia
webdunia
webdunia

ಬೇರೊಬ್ಬನ ಜತೆ ನಿಶ್ಚಯ ಮಾಡಿಕೊಂಡ ಹುಡುಗಿ - ಪ್ರಿಯಕರ ಮಾಡಿದ್ದೇನು?

ಬೇರೊಬ್ಬನ ಜತೆ ನಿಶ್ಚಯ ಮಾಡಿಕೊಂಡ ಹುಡುಗಿ - ಪ್ರಿಯಕರ ಮಾಡಿದ್ದೇನು?
ಲಕ್ನೋ , ಸೋಮವಾರ, 22 ಜುಲೈ 2019 (18:05 IST)
ಅವರಿಬ್ಬರೂ ಕೆಲವು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ ಆ ಹುಡುಗಿಗೆ ಬೇರೊಬ್ಬನ ಜತೆ ನಿಶ್ಚಿತಾರ್ಥವಾಗಿದೆ. ಇದರಿಂದ ಮನನೊಂದ ಹುಡುಗ ಮಾಡಬಾರದ ಕೆಲಸ ಮಾಡಿದ್ದಾನೆ.

ನಾನು ಪ್ರೀತಿ ಮಾಡುತ್ತಿರೋ ಹುಡುಗಿ ಬೇರೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಅವಳನ್ನು ಬೇರೆಯವರ ಜತೆಗೆ ನೋಡೋಕೆ ನಂಗೆ ಇಷ್ಟ ಆಗೋದಿಲ್ಲ. ಅವಳಿಂದಾಗಿ ನಾನು ಕೆಲಸ ಕಳೆದುಕೊಂಡಿದ್ದೇನೆ. ಆದರೆ ನಾನು ಸತ್ತ ಮೇಲೆ ನನ್ನ ಶವದ ಫೋಟೋ ತೆಗೆದು ಪೇಸ್ ಬುಕ್ ಗೆ ಹಾಕಬೇಕು. ಹೀಗಂತ ಪಾಗಲ್ ಪ್ರೇಮಿಯೊಬ್ಬ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನನ್ನ ಸಾವಿಗೆ ಯಾರೂ ಕಾರಣ ಅಲ್ಲ ಪೇಸ್ ಬುಕ್ ಲೈವ್ ನಲ್ಲಿ ಬಂದು ಶ್ಯಾಮ ಸಿಕಾರರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಗ್ರಾ ಜಿಲ್ಲೆಯ ರೇಭಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮುಂದೆ ಬೈಕ್ ನಿಲ್ಲಿಸ್ತೀರಾ? ಹಾಗಿದ್ರೆ ಹುಷಾರ್