Publish Date: Wed, 17 Jul 2019 (13:45 IST)
Updated Date: Wed, 17 Jul 2019 (13:49 IST)
ಕುಡಿದ ನಶೆಯಲ್ಲಿಯೇ ಯುವತಿಯೊಬ್ಬಳು ಸಾರ್ವಜನಿಕವಾಗಿ ಮಾಡಬಾರದ ಕೆಲಸ ಮಾಡಿದ್ದಾಳೆ.
ಕುಡಿತದ ನಶೆಯಲ್ಲಿ ಯುವತಿಯೊಬ್ಬಳು ಪೊಲೀಸ್ ಪೇದೆಯ ಕೆಲಸಕ್ಕೆ ಅಡ್ಡಿಪಡಿಸಿದ್ದಾಳೆ. ಅಷ್ಟೇ ಅಲ್ಲ, ಸಾರ್ವಜನಿಕರ ಮೇಲೆಯೂ ಹರಿಹಾಯ್ದಿದ್ದಾಳೆ.
ಕುಡಿದು ಪೊಲೀಸ್ ಪೇದೆ ಜತೆ ವಾಗ್ವಾದ ನಡೆಸಿದ ಯುವತಿ ಹಾಗೂ ಆತನ ಜತೆಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಯುವಕ ಅನೀಲ್ ಹಾಗೂ ಯುವತಿ ಮಾಧುರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.