Select Your Language

Notifications

webdunia
webdunia
webdunia
webdunia

ಆ ಕಾರಣಕ್ಕೆ ಹುಡುಗನಿಗೆ ಚಾಕು ಇರಿದ ಹುಡುಗಿ

ಆ ಕಾರಣಕ್ಕೆ ಹುಡುಗನಿಗೆ ಚಾಕು ಇರಿದ ಹುಡುಗಿ
ಮೈಸೂರು , ಗುರುವಾರ, 5 ಮಾರ್ಚ್ 2020 (20:57 IST)

ಕ್ಷುಲ್ಲಕ ಕಾರಣಕ್ಕಾಗಿ ಮದುವೆಯಾಗಬೇಕಿದ್ದ ಹುಡುಗನಿಗೆ ಹುಡುಗಿಯೊಬ್ಬಳು ಚಾಕುವಿನಿಂದ ಇರಿದಿದ್ದಾಳೆ.
 

ನಿನಗೆ ಗಿಫ್ಟ್ ಕೊಡಬೇಕಿದೆ ಅಂತ ಹೇಳಿ ಹುಡುಗನನ್ನು ನಂಬಿಸಿದ ಹುಡುಗಿಯು ಆತನ ಕಣ್ಣಿಗೆ ಬಟ್ಟೆಕಟ್ಟಿ ಚಾಕು ಇರಿದಿದ್ದಾಳೆ.

ಮೈಸೂರಿನ ಸುರಗಳ್ಳಿಯಲ್ಲಿ ಘಟನೆ ನಡೆದಿದ್ದು, ರವಿಕುಮಾರ ಎಂಬಾತ ಚಾಕು ಇರಿತಕ್ಕೆ ಒಳಗಾದವನಾಗಿದ್ದಾನೆ.

ಯುವತಿಯ ಮನೆಯಲ್ಲೇ ಘಟನೆ ನಡೆದಿದ್ದು, ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ವಲಯವಾರು ಹಂಚಿದರಾ ಸಿಎಂ ಯಡಿಯೂರಪ್ಪ