Select Your Language

Notifications

webdunia
webdunia
webdunia
webdunia

ಪ್ರೀತಿಸಿ ಬೇರೊಬ್ಬನ ಮದುವೆಯಾದವಳು ಆ ಸುಖಕ್ಕೆ ಮತ್ತೆ ಬರೋದಾ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಭಾನುವಾರ, 1 ಮಾರ್ಚ್ 2020 (17:31 IST)
ಪ್ರಶ್ನೆ: ಸರ್, ನಾನು ಅವಳು ಐದು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಆದರೆ ಅವಳನ್ನು ಗುಪ್ತವಾಗಿ ಯಾರಿಗೂ ಗೊತ್ತಾಗದಂತೆ ಅವರ ಸಂಬಂಧಿಕರಲ್ಲಿ ಮದುವೆ ಮಾಡಿಕೊಟ್ಟರು. ಇದಾಗಿ ಎರಡು ವರ್ಷಗಳಾಗುತ್ತಿವೆ.

ನನ್ನ ಪ್ರೇಯಸಿಯ ಗಂಡನಿಗೆ ಪುರುಷತ್ವವೇ ಇಲ್ಲವಂತೆ. ಹೀಗಂತ ನನ್ನ ಹಳೇ ಲವರ್ ಹೇಳ್ತಿದ್ದಾಳೆ. ಈಗ ನನ್ನಿಂದ ಮಗು ಬೇಕು ಅಂತ ಒತ್ತಾಯ ಮಾಡುತ್ತಾ ನನ್ನ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಳೆ. ಮುಂದೇನು ಆಗುತ್ತದೆಯೋ ಅನ್ನೋ ಭಯ ಶುರುವಾಗಿದೆ.

ಉತ್ತರನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆ ಜೊತೆ ಪ್ರೀತಿ ಇದ್ದರೂ ಆಕೆ ನಿಮ್ಮನ್ನು ಮದುವೆಯಾಗಬಹುದಿತ್ತು. ಒತ್ತಾಯದ ಮದುವೆಯನ್ನು ಮುರಿದುಕೊಳ್ಳಬಹುದಿತ್ತು. ಆದರೆ ಆಕೆ ಹಾಗೆ ಮಾಡದೇ ಬೇರೊಬ್ಬನೊಂದಿಗೆ ಮದುವೆಯಾಗಿದ್ದು ತಪ್ಪು.

ಆಕೆಯ ಗಂಡನಿಗೆ ಅದೇ ಇಲ್ಲದಿರಬಹುದು ಅಥವಾ ಆತ ಆಕೆಗೆ ಬೇಕಾಗದೇ ಇರಬಹುದು. ಇದೀಗ ಮತ್ತೆ ನಿಮ್ಮ ತೆಕ್ಕೆಗೆ ಬರೋದು ಸರಿಯಲ್ಲ. ಕೂಡಲೇ ನಿಮ್ಮ ಅನೈತಿಕ ಸಂಬಂಧಕ್ಕೆ ಬ್ರೇಕ್ ಹಾಕಿ. ಇಲ್ಲವಾದಲ್ಲಿ ಸಮಸ್ಯೆಗಳು ಎದುರಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಇವಳ ಉಬ್ಬು ತಗ್ಗು ನೋಡಿದ್ರೆ ಎಗ್ಸೈಟ್ ಆಗೋದು ಪಕ್ಕಾ