Select Your Language

Notifications

webdunia
webdunia
webdunia
webdunia

ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ

ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (12:35 IST)
ಬೆಂಗಳೂರು : ಸಚಿವರಿಗೆ ಖಾತೆ ಹಂಚಿಕೆಯ ಬಳಿಕ ಇದೀಗ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.




ಈಗಾಗಲೇ ಬಿಜೆಪಿ ಸಂಭವನೀಯ ಪಟ್ಟಿ ಸಿದ್ದಪಡಿಸಿದ್ದು, ಆದರೆ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಸಿಎಂ ಯಡಿಯೂರಪ್ಪ ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಬಿಜೆಪಿ ಸಿದ್ದಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ:

ಆರ್ ಅಶೋಕ್ - ಮಂಡ್ಯ, ರಾಮನಗರ

ವಿ.ಸೋಮಣ್ಣ - ಮೈಸೂರು, ಚಾಮರಾಜನಗರ

ಡಾ.ಅಶ್ವಥ್ ನಾರಾಯಣ - ಬೆಂಗಳೂರು, ಚಿಕ್ಕಬಳ್ಳಾಪುರ

ಸುರೇಶ್ ಕುಮಾರ್ - ಕೊಡಗು

ಸಿ.ಟಿ.ರವಿ - ಚಿಕ್ಕಮಗಳೂರು, ಹಾಸನ

ಲಕ್ಷ್ಮಣ ಸವದಿ - ಬೆಳಗಾವಿ

ಗೋವಿಂದ ಕಾರಜೊಳ - ಬಾಗಲಕೋಟೆ, ವಿಜಯಪುರ

ಜಗದೀಶ್ ಶೆಟ್ಟರ್ - ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ

ಕೋಟಾ ಶ್ರೀನಿವಾಸ್ ಪೂಜಾರಿ - ದಕ್ಷಿಣ ಕನ್ನಡ, ಉಡುಪಿ

ಶ್ರೀರಾಮುಲು - ಬಳ್ಳಾರಿ, ಚಿತ್ರದುರ್ಗ

ಬಸವರಾಜ ಬೊಮ್ಮಾಯಿ - ಹಾವೇರಿ, ದಾವಣಗೆರೆ

ಕೆ. ಎಸ್. ಈಶ್ವರಪ್ಪ - ಕೊಪ್ಪಳ, ಶಿವಮೊಗ್ಗ

ಪ್ರಭು ಚೌಹಾಣ್ - ಬೀದರ್

ಎಚ್. ನಾಗೇಶ್ - ಕೋಲಾರ

ಜೆ .ಸಿ ಮಾಧುಸ್ವಾಮಿ - ತುಮಕೂರು, ಕಲಬುರ್ಗಿ

ಸಿ. ಸಿ. ಪಾಟೀಲ್ - ಗದಗ, ರಾಯಚೂರು

ಶಶಿಕಲಾ ಜೊಲ್ಲೆ - ಯಾದಗಿರಿ



 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕಿಯ ದೌರ್ಜನ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ ಕೆಜಿ ವಿದ್ಯಾರ್ಥಿ