Select Your Language

Notifications

webdunia
webdunia
webdunia
webdunia

ನನ್ನ ಪತ್ನಿ ಇತರ ಪುರುಷರೊಂದಿಗೆ ಚೆಲ್ಲಾಟವಾಡುತ್ತಿದ್ದಾಳೆ

ಬೆಂಗಳೂರು
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (11:10 IST)
ಬೆಂಗಳೂರು : ನಾನು 38 ವರ್ಷದ ವ್ಯಕ್ತಿ. ನಾನು ಮದುವೆಯಾಗಿ 9 ವರ್ಷಗಳಾಗಿವೆ. ಮೊದಲು ನಮ್ಮ ಲೈಂಗಿಕ ಜೀವನ ಸುಖಕರವಾಗಿತ್ತು. ಆದರೆ ಇತ್ತೀಚೆಗೆ ನನ್ನ ಪತ್ನಿ ಇತರ  ಪುರುಷರೊಂದಿಗೆ ಚಲ್ಲಾಟವಾಡುತ್ತಿದ್ದಾಳೆ. ಹಾಗೇ ಹಸ್ತಮೈಥುನ ಹಾಗೂ ಅಶ್ಲೀಲವನ್ನು ನೋಡುತ್ತಾಳೆ. ಅಲ್ಲದೆ ನಾನು ಕೆಲಸದಿಂದ ಬಂದ ತಕ್ಷಣ ಸಂಭೊಗಿಸಲು ಬಯಸುತ್ತಾಳೆ. ನಾನು ಅನೇಕ ಮಹಿಳೆಯರೊದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಅವಳು ಕಲ್ಪಿಸಿಕೊಳ್ಳುತ್ತಾಳೆ. ಅವಳು ಲೈಂಗಿಕ ವ್ಯಸನಿಯೇ?




ಉತ್ತರ : ನೀವು ಅವಳ ಕಲ್ಪನೆಗಳೊಂದಿಗೆ ಹೋಗಿ. ಅವಳು ಹಸ್ತಮೈಥುನ ಹಾಗೂ ಅಶ್ಲೀಲವನ್ನು ನೋಡುವುದನ್ನು ಒಪ್ಪಿಕೊಳ್ಳಿ. ಅವಳ ಮಿಡಿತಗಳು ತನ್ನನ್ನು ತೃಪ್ತಿಪಡಿಸಿಕೊಳ್ಳುವ ಒಂದು ಮಾರ್ಗವಾಗಿರಬಹುದು.  ಅಥವಾ ನಿಮಗೆ ಸಹಾಯ ಮಾಡುವ ಸೂಚನೆಯಾಗಿರಬಹುದು. ಒಟ್ಟಾಗಿ ಇರಿ, ಚಿಂತಿಸುವುದನ್ನು ನಿಲ್ಲಿಸಿ. ಅವಳ ಬಗ್ಗೆ ಹೆಚ್ಚು ಗಮನ ಹರಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನ ಹೆಂಡತಿ ನನ್ನನ್ನು ಹಾಸಿಗೆಗೆ ಆಹ್ವಾನಿಸುತ್ತಿದ್ದಾಳೆ