Publish Date: Thu, 29 Aug 2019 (11:01 IST)
Updated Date: Thu, 29 Aug 2019 (11:04 IST)
ಬೆಂಗಳೂರು : ನಾನು 31 ವರ್ಷದ ಮಹಿಳೆ. ನಾನು ಇತ್ತೀಚೆಗೆ 32 ವರ್ಷದ ವ್ಯಕ್ತಿಯನ್ನು ಮದುವೆಯಾದೆ. ಅವನು ಅನೇಕ ಸಂಬಂಧ ಹೊಂದಿದ್ದಾನೆ. ಆದರೆ ನಾನು ಯಾರೋಂದಿಗೂ ಡೇಟಿಂಗ್ ಮಾಡಿಲ್ಲ. ಆದರೆ ಈಗ ನಾನು ಲೈಂಗಿಕ ಜೀವನವನ್ನು ಆನಂದಿಸುತ್ತಿಲ್ಲ. ನನ್ನ ಪತಿ ನನ್ನಲ್ಲಿ ಸಮಸ್ಯೆ ಇದೆ ಎಂದು ಹೇಳುತ್ತಾನೆ. ಯಾಕೆಂದರೆ ಅವನಿಗೆ ಬೇರೆ ಮಹಿಳೆಯರನ್ನು ಪರಾಕಾಷ್ಟೆಗೊಳಿಸಲು ಕಷ್ಟವಾಗುತ್ತಿರಲಿಲ್ಲ. ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ?
ಉತ್ತರ : ನೀವು ಯಾಕೆ ಲೈಂಗಿಕತೆಯನ್ನು ಆನಂದಿಸುತ್ತಿಲ್ಲ ಎಂಬ ಕಾರಣವನ್ನು ಮೊದಲು ತಿಳಿದುಕೊಳ್ಳಿ. ಬಹುಶಃ ಇನ್ನೂ ನಿಮಗೆ ಲೈಂಗಿಕತೆಯ ಬಗ್ಗೆ ಕೆಲವು ಕಲಿಕೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನೀವು ಈ ಬಗ್ಗೆ ನಿಮ್ಮ ಗಂಡನ ಬಳಿ ಮಾತುಕತೆ ನಡೆಸಿ. ಹಾಗೇ ಲೈಂಗಿಕ ಜೀವನಕ್ಕೆ ಸಂಬಂಧಪಟ್ಟ ಕೆಲವು ಪುಸ್ತಕಗಳನ್ನು ಓದಿ.