Select Your Language

Notifications

webdunia
webdunia
webdunia
webdunia

2 ನೇ ಪತ್ನಿಯನ್ನು ಎರಡೇ ಸಲ ಕೊಚ್ಚಿ ಕೊಂದ ಗಂಡ

2 ನೇ ಪತ್ನಿಯನ್ನು ಎರಡೇ ಸಲ ಕೊಚ್ಚಿ ಕೊಂದ ಗಂಡ
ಮೈಸೂರು , ಶುಕ್ರವಾರ, 6 ಮಾರ್ಚ್ 2020 (14:56 IST)

ಹೆತ್ತ ಮಗನ ಮುಂದೆಯೇ ತಂದೆಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.
 

ನಾಗೇಶ್ ಎಂಬಾತನ ಎರಡನೇ ಪತ್ನಿಯಾಗಿದ್ದ ಮಮತಾ (24) ಕೊಲೆಯಾದ ಪತ್ನಿಯಾಗಿದ್ದಾಳೆ.

ಕೌಟುಂಬಿಕ ಕಲಹದಿಂದಾಗಿ ತನ್ನ 8 ವರ್ಷದ ಮಗ ಹಾಗೂ ಮಾವನ ಮುಂದೆಯೇ ಮಮತಾಳನ್ನು ನಾಗೇಶ್ ಕೊಲೆ ಮಾಡಿದ್ದಾನೆ.

ಮೈಸೂರಿನಲ್ಲಿ ಘಟನೆ ನಡೆದಿದ್ದು, ಇಲವಾಲ ಠಾಣೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಗಳ ನಡುವೆ ಭೀಕರ ಅಪಘಾತ: 13 ಮಂದಿ ಸಾವು