ಯುಗಾದಿ ಹಬ್ಬದ ಮರುದಿನ ಹೊಸ ತೊಡಕಿಗೆ ಗ್ರಾಹಕರು ಮಟನ್, ಚಿಕನ್ ಸ್ಟಾಲ್ಗಳ ಮುಂದೆ ಬೆಳ್ಳಂಬೆಳಗ್ಗೆಯೇ ಕ್ಯೂ ನಿಂತ್ತಿರುತ್ತಾರೆ . ಆದರೆ ಈ ಬಾರಿ ಗುರುವಾರ ಹಿನ್ನಲೆಯಲ್ಲಿ ಶೇಕಡಾ 60 ರಷ್ಟು ಜನರು ಮಟನ್, ಚಿಕನ್ ಖರೀದಿ ಮಾಡಿಲ್ಲ ರಾಘವೇಂದ್ರ ಸಾಯಿ ಬಾಬಾ ವಾರ ಆಗಿರುವುದರಿಂದ ಬೆಂಗಳೂರು ಮಂದಿಗೆ ಹೊಸ ತೊಡುಕು ಅಸ್ಟಾಗಿ ಖುಷಿ ನೀಡಿಲ್ಲ . ಇನ್ನು ಮಾಂಸ ದಂಗಡಿಯವರು ಕೂಡ ವ್ಯಾಪರ ಏನು ಕೂಡ ಆಗುತ್ತಿಲ್ಲ ಜನ ಅಂಗಡಿ ಕಡೆ ಮುಖಮಾಡುತ್ತಿಲ್ಲ ಅಂತ ಬೇಸರವನ್ನು ವ್ಯಕ್ತಪಡಿಸಿತ್ತಿದ್ದಾರೆ,