Select Your Language

Notifications

webdunia
webdunia
webdunia
webdunia

ಕನ್ನಡಿ ನೋಡಿ ಕರಡಿಗೆ ಗಾಬರಿ!

The bear was shocked to see the mirror
bangalore , ಮಂಗಳವಾರ, 10 ಜನವರಿ 2023 (19:07 IST)
ಕನ್ನಡಿ ಒಂದು ಮಾಯಾಜಾಲ. ಆದರೆ ಮನುಷ್ಯನಿಗೆ ಇದರ ಬಗ್ಗೆ ತಿಳಿದಿದೆ. ಆದರೆ ಪಾಪ ಪ್ರಾಣಿಗಳಿಗೆ ಏನು ಗೊತ್ತು ಇದರ ಬಗ್ಗೆ. ಕಾಡಿನ ಮಧ್ಯದಲ್ಲಿ ಒಂದು ಮರಕ್ಕೆ ಒಂದು ದರ್ಪಣವನ್ನು ಕೂರಿಸಲಾಗಿದೆ. ಕಾಡಿನಲ್ಲಿ ನಡೆದು ಬರ್ತಿದ್ದ ಕರಡಿ ಕನ್ನಡಿಯನ್ನು ನೋಡಿದೆ. ತನ್ನದೇ ಪ್ರತಿರೂಪವನ್ನು ಕಂಡು ಹೌಹಾರಿ ಹೋಗಿದೆ. ಇದು ಬೇರೊಂದು ಕರಡಿ ಎಂದು ಪ್ರತಿದಾಳಿ ಮಾಡಿದೆ. ಆದರೆ ಕನ್ನಡಿಯ ಹಿಂದೆ ನೋಡಿದರೆ ಏನು ಇಲ್ಲ. ತಲೆ ಕೆಡಿಸಿಕೊಂಡ ಕರಡಿ ಮತ್ತೆ ಕನ್ನಡಿ ನೋಡಿ ಅಟ್ಯಾಕ್​ ಮಾಡಿಯೇ ಬಿಡ್ತು. ಬಳಿಕ ಕನ್ನಡಿ ಕೆಳಗೆ ಬೀಳುತ್ತದೆ. ಆಗ ಕರಡಿಗೆ ಸಮಾಧಾನವಾಗಿದೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, ನೆಟ್ಟಿಗರು ನಸುನಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮದಂತೆ ಕಲ್ಲಾದ ನೂಡಲ್ಸ್​​​​