Select Your Language

Notifications

webdunia
webdunia
webdunia
webdunia

ಹಿಮದಂತೆ ಕಲ್ಲಾದ ನೂಡಲ್ಸ್​​​​

ಹಿಮದಂತೆ ಕಲ್ಲಾದ ನೂಡಲ್ಸ್​​​​
ಈಗ ಚಳಿಗಾಲವಾದ್ದರಿಂದ ಕೆಲ ಕಡೆ ಹಿಮಮಳೆ ಆರಂಭವಾಗಿದೆ. ಎಲ್ಲೆಡೆ ಶೀತಗಾಳಿ ಆವರಿಸಿದೆ. ಅತೀವ ಹಿಮಪಾತದಿಂದ ಅಲ್ಲಿನ ವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಿಮಗಾಲಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನಾವು ನೋಡುತ್ತಲೇ ಇರುತ್ತೀವಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನುಷ್ಯ ಬಿಸಿಬಿಸಿ ನೂಡಲ್ಸ್ ತಿನ್ನಲೆಂದು ನೋಡುತ್ತಾನೆ. ಆದರೆ ನೂಡಲ್ಸ್​ ಚಮಚ ಸಮೇತ ಹೆಪ್ಪುಗಟ್ಟಿ ನಿಂತುಬಿಟ್ಟಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಸಾಕಷ್ಟು ತಮಾಷೆ ಮಾಡುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಬೆನ್ನ ಮೇಲೆ ಕಂದನ ಸವಾರಿ