Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲೇ ಮಹಿಳೆಯನ್ನು ಎಳೆದಾಡಿದ ಆಟೋಚಾಲಕ!

auto.

geetha

bangalore , ಭಾನುವಾರ, 21 ಜನವರಿ 2024 (17:45 IST)
ಬೆಂಗಳೂರು : ಮಹಿಳೆ ಇದರಿಂದ ವಿಚಲಿತಗೊಂಡರೂ ಸಹ ಆಕೆ ಟ್ರೈನ್ ತಪ್ಪಿಸಿಕೊಳ್ಳುವ ಸಂಭವ ಇದ್ದ ಕಾರಣ ಪೊಲೀಸ್‌ ಠಾಣೆಗೆ ದೂರು ದಾಖಲಿಸದೇ ಊರಿಗೆ ತೆರೆಳಿದ್ದಾರೆ. ಆದರೆ ಆಕೆಯ ಸ್ನೇಹಿರರೊಬ್ಬರು ಸಾಮಾಜಿಕ ಜಾಲತಣದ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. 

ಆನ್‌ಲೈನ್‌ ಮೂಲಕ ಬುಕ್‌ ಮಾಡಿದ್ದ ಆಟೋವನ್ನು ಕ್ಯಾನ್ಸಲ್‌ ಮಾಡಿದ್ದರೆಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋಚಾಲಕನೊಬ್ಬ ಮಹಿಳೆಯೊಬ್ಬರನ್ನು ನಡುರಸ್ತೆಯಲ್ಲಿ ಎಳೆದಾಡಿ ದುರ್ವರ್ತನೆ ತೋರಿರುವ ಘಟನೆ ವೈಟ್‌ ಫೀಲ್ಡ್‌ ನ ತುರುಬರ ಹಳ್ಳಿಯ ಬಳಿ ಭಾನುವಾರ ನಡೆದಿದೆ. 

ಸ್ಥಳೀಯ ಸಿಸಿಟಿವಿ ಕೆಮೆರಾ ಮಾಹಿತಿಯನ್ನಾಧರಿಸಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಆಟೋ ಚಾಲಕನಿಗಾಗಿ ಶೋಧ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಗೆ ಬಿಗ್ ಶಾಕ್