Select Your Language

Notifications

webdunia
webdunia
webdunia
webdunia

ಬೈಕ್‌ ಸವಾರನ ನಿರ್ಲಕ್ಷ್ಯಕ್ಕೆ ಆಟೋ ಪಲ್ಟಿ

ಬೈಕ್‌ ಸವಾರನ ನಿರ್ಲಕ್ಷ್ಯಕ್ಕೆ ಆಟೋ ಪಲ್ಟಿ

geetha

bangalore , ಭಾನುವಾರ, 14 ಜನವರಿ 2024 (18:04 IST)
ಬೆಂಗಳೂರು-ಬೈಕ್‌ ಸವಾರನ ನಿರ್ಲಕ್ಷ್ಯಕ್ಕೆ ಆಟೋ ಪಲ್ಟಿಯಾದ ಘಟನೆ ಮಲ್ಲೇಶ್ವರಂ ನ 11 ನೇ‌ ಕ್ರಾಸ್‌ನಲ್ಲಿ ನಡೆದಿದೆ.ವೇಗವಾಗಿ ಚಲಿಸುತ್ತಿದ್ದ ಆಟೋ, ಆಗ ಅಡ್ಡಲಾದ ರಸ್ತೆಯಿಂದ ಬೈಕ್ ಸವಾರ ಎಂಟ್ರಿ ಕೊಟ್ಟಿದ್ದ.ಬೈಕ್ ಸವಾರನನ್ನು ಅವಾಯ್ಡ್ ಮಾಡಲು ಹೋಗಿ ಆಟೋ ಚಾಲಕನಿಗೆ ಬ್ಯಾಲೆನ್ಸ್ ತಪ್ಪಿದೆ.ಬ್ಯಾಲೆನ್ಸ್ ತಪ್ಪಿ ಅಲ್ಲಿಯೇ ಆಟೋ ಪಲ್ಟಿ ಹೊಡೆದಿದೆ.ಘಟನೆಯಲ್ಲಿ ಆಟೋ ಚಾಲಕನಿಗೆ ಗಾಯವಾಗಿದೆ.ಯಾರಿಗೂ ಸಹ ಪ್ರಾಣಾಪಾಯವಾಗಿಲ್ಲ..ಮಲ್ಲೇಶ್ವರಂ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ತಿಂಗಳ 9ನೇ ತಾರೀಖಿನಂದು  ಘಟನೆ ನಡೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ವೈದ್ಯರ ಎಡವಟ್ಟು,ನರಳಿ ನರಳಿ ಪ್ರಾಣ ಬಿಟ್ಟ ಬಾಲಕ