Select Your Language

Notifications

webdunia
webdunia
webdunia
webdunia

ಲಂಚ ಸ್ವೀಕರಿಸುತ್ತಿದ್ದ ಫಾರೆಸ್ಟ್ ಗಾರ್ಡ್ ನನ್ನು ಬಂಧಿಸಿದ ಎಸಿಬಿ

ಪುತ್ತೂರು
ಪುತ್ತೂರು: ಲಂಚ ಸ್ವೀಕರಿಸುತ್ತಿದ್ದ ಫಾರೆಸ್ಟ್ ಗಾರ್ಡ್ ನನ್ನು ಎಸಿಬಿ ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.


ಉಪ್ಪಿನಂಗಡಿಯಲ್ಲಿ ಕಣಿಯೂರು ಬೀಟ್ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಧೀರ್ ಲಂಚ ಪಡೆದ ಆರೋಪಿ. ಸುಧೀರ್ ಅನುಮತಿಯಿಲ್ಲದ ಮರದ ತುಂಡುಗಳ ಸಾಗಾಟಕ್ಕೆ ಲಂಚ ಕೇಳಿದ್ದ ಎಂಬ ಆರೋಪ ಕೇಳಿಬಂದಿತ್ತು.

 

15,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸುಧೀರ್ ಈಗಾಗಲೇ 10,000 ರೂಪಾಯಿ ಪಡೆದಿದ್ದ . ಮತ್ತೆ 3 ಸಾವಿರ ರೂ,ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದು, ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಐದು ಪಟ್ಟು ಹೆಚ್ಚು ಸಬ್ಸಿಡಿ ನೀಡುವ ಬಿಜೆಪಿ ಪ್ರಾಣಾಳಿಕೆಯ ಬಗ್ಗೆ ವ್ಯಂಗ್ಯ ಮಾಡಿದ ದೆಹಲಿ ಸಿಎಂ