Select Your Language

Notifications

webdunia
webdunia
webdunia
webdunia

ಕುಡಿದು ಕಾರು ಚಲಾಯಿಸಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಕುಡಿದು ಕಾರು ಚಲಾಯಿಸಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಮ್ಯಾಂಚೆಸ್ಟರ್ , ಸೋಮವಾರ, 6 ಜನವರಿ 2020 (06:39 IST)
ಮ್ಯಾಂಚೆಸ್ಟರ್ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಾಡಿದ ಎಡವಟ್ಟಿಗೆ ಪೊಲೀಸರು ಆತನನ್ನು ಬಂಧಿಸಿದ ಘಟನೆ ಮ್ಯಾಂಚೆಸ್ಟರ್ ನಡೆದಿದೆ.



ಕುಡಿದು ವ್ಯಕ್ತಿಯೊಬ್ಬ ಚಾರು ಚಲಾಯಿಸಿದ್ದಲ್ಲದೇ ಮತ್ತಿನಿಂದ ಕಾರಿನ ಚಕ್ರವಿಲ್ಲದಿರುವುದನ್ನು ಗಮನಿಸದೆ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸಿದ್ದಾರೆ.


ಇದು ಪೊಲೀಸರ ಕಣ್ಣಿಗೆ ಬಿದ್ದ ಹಿನ್ನಲೆಯಲ್ಲಿ ಆತನ ಆಲ್ಕೋಹಾಲ್ ಪರೀಕ್ಷೆ ನಡೆಸಿದಾಗ ಸಿಕ್ಕಿಬಿದ್ದ ಕಾರಣ ಆತನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದ್ದಿವಾಹಿನಿಯ ನಿರೂಪಕಿಗೆ ಕಿಸ್ ಮಾಡಲು ಆಫೀಸ್ ಗೆ ಕರೆದ್ರಾ ಡೊನಾಲ್ಡ್ ಟ್ರಂಪ್?